ಅದಿತಿ ರಾವ್ ಹೈದರಿಗೆ ಬರ್ತ್​ಡೇ ಸಂಭ್ರಮ

28- Oct 2023

Pic credit - instagram

ಅದಿತಿ ರಾವ್ ಹೈದರಿ ಅವರಿಗೆ ಇಂದು (ಅಕ್ಟೋಬರ್ 28) ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.

ಬರ್ತ್​ಡೇ ಖುಷಿ

ಅದಿತಿ ರಾವ್ ಅವರು ಸಾಕಷ್ಟು ಟ್ಯಾಲೆಂಟ್ ಹೊಂದಿದ್ದಾರೆ. ಉತ್ತಮ ನಟಿ ಎಂಬುದನ್ನು ಅವರು ಸಾಬೀತು ಮಾಡಿಕೊಂಡಿದ್ದಾರೆ.

ಟ್ಯಾಲೆಂಟೆಡ್ ನಾಯಕಿ

ತಮಿಳು ನಟ ಸಿದ್ದಾರ್ಥ್ ಜೊತೆ ಅದಿತಿ ಅವರು ಸುತ್ತಾಟ ನಡೆಸುತ್ತಿದ್ದಾರೆ. ಇದು ಈಗ ಗುಟ್ಟಾಗಿ ಉಳಿದಿಲ್ಲ.

ಸಿದ್ದಾರ್ಥ್

ಅದಿತಿ ಹಾಗೂ ಸಿದ್ದಾರ್ಥ್ ಅವರು ಮದುವೆ ಆಗೋದು ಯಾವಾಗ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಮದುವೆ ಯಾವಾಗ?

ಸೋಶಿಯಲ್ ಮೀಡಿಯಾದಲ್ಲಿ ಅದಿತಿ ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹೊಸ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.

ಸೋಶಿಯಲ್ ಮೀಡಿಯಾ

ಹಲವು ಸಿನಿಮಾಗಳಲ್ಲಿ ಅದಿತಿ ರಾವ್ ಹೈದರಿ ಅವರು ನಟಿಸಿ ಫೇಮಸ್ ಆಗಿದ್ದಾರೆ.

ಹಲವು ಸಿನಿಮಾ

ಇಂಗ್ಲಿಷ್ ಸಿನಿಮಾದಲ್ಲೂ ಅದಿತಿ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಇಂಗ್ಲಿಷ್ ಸಿನಿಮಾ

ನವೆಂಬರ್ 1ಕ್ಕೆ ಇಟಲಿಯಲ್ಲಿ ಲಾವಣ್ಯ ತ್ರಿಪಾಠಿ ಮದುವೆ