ನವೆಂಬರ್ 1ಕ್ಕೆ ಇಟಲಿಯಲ್ಲಿ ಲಾವಣ್ಯ ತ್ರಿಪಾಠಿ ಮದುವೆ

27- Oct 2023

Pic credit - instagram

ನವೆಂಬರ್ 1ರಂದು ಲಾವಣ್ಯ ತ್ರಿಪಾಠಿ ಹಾಗೂ ವರುಣ್ ತೇಜ್ ಮದುವೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿ ಸಿಕ್ಕಿದೆ.

ನವೆಂಬರ್ 1

ದೂರದ ಇಟಲಿಯಲ್ಲಿ ಲಾವಣ್ಯ ಹಾಗೂ ವರುಣ್ ತೇಜ್ ಅವರು ಮದುವೆ ಆಗುತ್ತಿದ್ದಾರೆ. ಇಡೀ ಕುಟುಂಬ ಅಲ್ಲಿಗೆ ತೆರಳಲಿದೆ.

ಡೆಸ್ಟಿನೇಷನ್ ವೆಡ್ಡಿಂಗ್

ಆಪ್ತರು ಹಾಗೂ ಕುಟುಂಬದವರು ಮಾತ್ರ ಲಾವಣ್ಯ ಹಾಗೂ ವರುಣ್ ತೇಜ್ ಮದುವೆಗೆ ಹಾಜರಿ ಹಾಕಲಿದ್ದಾರೆ.

ಆಪ್ತರು ಹಾಜರು

ಲಾವಣ್ಯ-ವರುಣ್ ಮದುವೆ ಸಿದ್ಧತೆಗೆ ರಾಮ್ ಚರಣ್ ಹಾಗೂ ಉಪಾಸನಾ ಕೆಲ ದಿನಗಳ ಹಿಂದೆ ಇಟಲಿಗೆ ತೆರಳಿದ್ದರು.

ರಾಮ್ ಚರಣ್

ನವೆಂಬರ್ 5ರಂದು ಹೈದರಾಬಾದ್​ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ಸಿಕ್ಕಿದೆ.

ಆರತಕ್ಷತೆ

ವರುಣ್ ತೇಜ್-ಲಾವಣ್ಯ ಇಟಲಿಯಲ್ಲಿ ಮದುವೆ ಆಗುತ್ತಿದ್ದು, ವಿವಾಹದ ಆಮಂತ್ರಣ ಪತ್ರ ವೈರಲ್ ಆಗಿದೆ.

ಆಮಂತ್ರಣ ಪತ್ರ

ವರುಣ್ ತೇಜ್ ಹಾಗೂ ಲಾವಣ್ಯ ಅವರದ್ದು ಪ್ರೇಮ ವಿವಾಹ.

ಲವ್ ಮ್ಯಾರೇಜ್

‘ಗಣಪತ್’ ಚಿತ್ರದಿಂದ ಕೃತಿ ಸನೋನ್​ಗೆ ಹೀನಾಯ ಸೋಲು