Kriti sanon (9)

‘ಗಣಪತ್’ ಚಿತ್ರದಿಂದ ಕೃತಿ ಸನೋನ್​ಗೆ ಹೀನಾಯ ಸೋಲು

27- Oct 2023

Pic credit - instagram

Kriti sanon (10)

ಕೃತಿ ಸನೋನ್ ಅವರು ‘ಗಣಪತ್’ ಚಿತ್ರದಿಂದ ಹೀನಾಯವಾಗಿ ಸೋಲು ಕಂಡಿದ್ದಾರೆ.

ಸೋಲು ಕಂಡರು

Kriti sanon (11)

ಟೈಗರ್ ಶ್ರಾಫ್ ಅವರಿಗೆ ಜೊತೆಯಾಗಿ ಜೊತೆ ಕೃತಿ ಸನೋನ್ ಅವರು ತೆರೆ ಹಂಚಿಕೊಂಡಿದ್ದಾರೆ.

ಟೈಗರ್ ಶ್ರಾಫ್

Kriti sanon (12)

ಸಿನಿಮಾ ರಿಲೀಸ್ ಆಗಿ ವಾರ ಕಳೆದರೂ ಕೇವಲ 11 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

11 ಕೋಟಿ

ಕೃತಿ ಸನೋನ್ ಅವರು ಈ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಕೃತಿಗಿಲ್ಲ ಬೇಸರ

ಟ್ರೆಡಿಷನಲ್ ಲುಕ್​ನಲ್ಲಿ ಕೃತಿ ಸನೋನ್ ಅವರು ಗಮನ ಸೆಳೆಯುತ್ತಿದ್ದಾರೆ.

ಟ್ರೆಡಿಷನಲ್ ಲುಕ್

ಕೃತಿ ಸನೋನ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದೆ.

ಹಲವು ಸಿನಿಮಾ

‘ಮಿಮಿ’ ಸಿನಿಮಾ ನಟನೆಗೆ ಕೃತಿ ಸನೋನ್ ಅವರಿಗೆ ಈ ವರ್ಷ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ.

ರಾಷ್ಟ್ರಪ್ರಶಸ್ತಿ

ಅಭಿಮಾನಿಗಳಿಗೆ ಹಾರ್ಟ್ ಕೊಟ್ಟ ನಟಿ ಶ್ರೀಲೀಲಾ