ಅಭಿಮಾನಿಗಳಿಗೆ ಹಾರ್ಟ್ ಕೊಟ್ಟ ನಟಿ ಶ್ರೀಲೀಲಾ

27- Oct 2023

Pic credit - instagram

ಶ್ರೀಲೀಲಾ ಅವರು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಟಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ನಲ್ಲಿ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಬೇಡಿಕೆಯ ನಟಿ

ಶ್ರೀಲೀಲಾ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಫ್ಯಾನ್ಸ್​ಗೆ ಹಾರ್ಟ್ ನೀಡಿದ್ದಾರೆ.

ವೈರಲ್ ಫೋಟೋ

ಶ್ರೀಲೀಲಾ ಅವರನ್ನು 27 ಲಕ್ಷ ಮಂದಿ ಇನ್​​ಸ್ಟಾಗ್ರಾಮ್​ನಲ್ಲಿ ಫಾಲೋ ಮಾಡುತ್ತಿದ್ದಾರೆ ಅನ್ನೋದು ವಿಶೇಷ.

27 ಲಕ್ಷ

ಶ್ರೀಲೀಲಾ ಅವರನ್ನು ಹಿಂಬಾಲಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಬಗ್ಗೆ ಅವರಿಗೆ ಖುಷಿ ಇದೆ.

ಹೆಚ್ಚುತ್ತಿದ್ದಾರೆ ಫ್ಯಾನ್ಸ್

ಶ್ರೀಲೀಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಫ್ಯಾನ್ಸ್​ಗಾಗಿ ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಸೋಶಿಯಲ್ ಮೀಡಿಯಾ

ಶ್ರೀಲೀಲಾ ಅವರು ಟಾಲಿವುಡ್​ನಲ್ಲಿ ಬ್ಯುಸಿ ಆಗಿದ್ದಾರೆ. ನಾಲ್ಕೈದು ಸಿನಿಮಾ ಒಪ್ಪಿಕೊಂಡು ಅವರು ನಟಿಸುತ್ತಿದ್ದಾರೆ.

ಟಾಲಿವುಡ್​

ಅವರ ನಟನೆಯ ‘ಸ್ಕಂದ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸೋಲು ಕಂಡಿದೆ.

ಸೋಲು ಕಂಡರು

ಎಂಗೇಜ್ ಆದ ಖುಷಿಯಲ್ಲಿ ಕಿಸ್ ಮಾಡಿದ ಅಮಲಾ ಪೌಲ್