ಎಂಗೇಜ್ ಆದ ಖುಷಿಯಲ್ಲಿ ಕಿಸ್ ಮಾಡಿದ ಅಮಲಾ ಪೌಲ್

26- Oct 2023

Pic credit - instagram

ನಟಿ ಅಮಲಾ ಪೌಲ್ ಅವರು ಅಕ್ಟೋಬರ್ 26ರಂದು ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ದಿನ ಅವರು ವಿಶೇಷ ಸುದ್ದಿ ನೀಡಿದ್ದಾರೆ.

ಜನ್ಮದಿನ

ಎಂಗೇಜ್​ಮೆಂಟ್ ದಿನ ಅಮಲಾ ಪೌಲ್ ಅವರು ನಿಶ್ಚಿತಾರ್ಥದ ವಿಚಾರ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಸರ್​ಪ್ರೈಸ್ ನೀಡಿದ್ದಾರೆ.

ನಿಶ್ಚಿತಾರ್ಥ

ಗೆಳೆಯ ಜಗತ್ ದೇಸಾಯಿ ಜೊತೆ ಅಮಲಾ ಅವರು ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ.

ಜಗತ್ ದೇಸಾಯಿ

ಎಲ್ಲರೂ ಅಮಲಾ ಪೌಲ್​ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಮದುವೆ ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ.

ಅಭಿನಂದನೆ

ನಿಶ್ಚಿತಾರ್ಥದ ಝಲಕ್ ತೋರಿಸಲು ಅಮಲಾ ಪೌಲ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ.

ವೈರಲ್ ವಿಡಿಯೋ

ನಿಶ್ಚಿತಾರ್ಥ ಮಾಡಿಕೊಂಡ ಖುಷಿಯಲ್ಲಿ ಅಮಲಾ ಪೌಲ್ ಅವರು ಜಗತ್​ಗೆ ಕಿಸ್ ಮಾಡಿದ್ದಾರೆ.

ಕಿಸ್

ಅಮಲಾ ಮಲಯಾಳಂ ನಟಿ. ಕನ್ನಡದ ‘ಹೆಬ್ಬುಲಿ’ ಸಿನಿಮಾದಲ್ಲಿ ಅವರು ಬಣ್ಣ ಹಚ್ಚಿದ್ದರು.

ಅಮಲಾ ಬಗ್ಗೆ

ಹೊಳೆಯಲ್ಲಿ ಮಿಂದೆದ್ದು ಬಳುಕುವ ಮೈ ತೋರಿಸಿದ ಮಾಳವಿಕಾ