ಹೊಳೆಯಲ್ಲಿ ಮಿಂದೆದ್ದು ಬಳುಕುವ ಮೈ ತೋರಿಸಿದ ಮಾಳವಿಕಾ

26- Oct 2023

Pic credit - instagram

ಮಾಳವಿಕಾ ಮೋಹನನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋ ಹಂಚಿಕೊಳ್ಳುತ್ತಾರೆ.

ಮಾಳವಿಕಾ ಮೋಹನನ್

ಅವರು ಸರೋವರದಲ್ಲಿ ತಣ್ಣೀರ ಸ್ನಾನ ಮಾಡಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗಿವೆ.

ತಣ್ಣೀರ ಸ್ನಾನ

ಮಾಳವಿಕಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಸಖತ್ ಬೋಲ್ಡ್

‘ನಾನು ಮತ್ತು ವರಲಕ್ಷ್ಮಿ’ ಸಿನಿಮಾದಲ್ಲಿ ಮಾಳವಿಕಾ ಅವರು ನಟಿಸಿದ್ದಾರೆ.

ಕನ್ನಡದಲ್ಲಿ ನಟನೆ

‘ನಾನು ಮತ್ತು ವರಲಕ್ಷ್ಮಿ’ ಚಿತ್ರವನ್ನು ಪ್ರೀತಮ್ ಗುಬ್ಬಿ ಅವರು ನಿರ್ದೇಶನ ಮಾಡಿದ್ದಾರೆ

ಪ್ರೀತಮ್ ಗುಬ್ಬಿ

ಹಲವು ಸಿನಿಮಾಗಳಲ್ಲಿ ಮಾಳವಿಕಾ ಬಣ್ಣ ಹಚ್ಚಿದ್ದಾರೆ. ಅವರು ಸದ್ಯ ಎರಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಹಲವು ಸಿನಿಮಾ

ಮಾಳವಿಕಾ ಅವರು ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷಗಳ ಮೇಲಾಗಿದೆ.

10 ವರ್ಷ

ಇದು ನನ್ನ ಹೆಂಡ್ತಿ ಹಾಕಿರೋ ಭಿಕ್ಷೆ ಎಂದ ವಿನಯ್ ಗೌಡ