ಇದು ನನ್ನ ಹೆಂಡ್ತಿ ಹಾಕಿರೋ ಭಿಕ್ಷೆ ಎಂದ ವಿನಯ್ ಗೌಡ

26- Oct 2023

Pic credit - instagram

ವಿನಯ್ ಗೌಡ ಹಾಗೂ ಅಕ್ಷತಾ ಗೌಡ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ವಿನಯ್ ಗೌಡ

ಬಿಗ್ ಬಾಸ್ ಮನೆಯಲ್ಲಿ ಹೊಸ ಚಟುವಟಿಕೆ ಒಂದನ್ನು ನೀಡಲಾಗಿತ್ತು. ಇದರಲ್ಲಿ ವಿನಯ್ ಒಂದು ವಿಚಾರ ಹೇಳಿದ್ದಾರೆ.

ಹೊಸ ಚಟುವಟಿಕೆ

‘ನಾನು ಈ ಮಟ್ಟಕ್ಕೆ ಬಂದಿದ್ದೇನೆ ಎಂದರೆ ಅದಕ್ಕೆ ನನ್ನ ಪತ್ನಿ ಕಾರಣ. ಇದನ್ನು ಪತ್ನಿ ನೀಡಿದ ಭಿಕ್ಷೆ’ ಎಂದಿದ್ದಾರೆ ವಿನಯ್.

ಇದು ಭಿಕ್ಷೆ

ವಿನಯ್ ಗೌಡ ಅವರು ತಂದೆಯನ್ನು ಕಳೆದುಕೊಂಡಿದ್ದಾರೆ. ಅವರು ಬಿಗ್ ಬಾಸ್ ಮನೆಯಲ್ಲಿ ತಂದೆ ಬಳಿ ಕ್ಷಮೆ ಕೇಳಿದ್ದಾರೆ.

ಕ್ಷಮೆ ಕೇಳಿದ್ರು..

ವಿನಯ್ ಅವರನ್ನು ಟಫ್ ಕಾಂಪಿಟೇಟರ್ ಎಂದು ಅನೇಕರು ಪರಿಗಣಿಸಿದ್ದಾರೆ.

ಟಫ್ ಕಾಂಪಿಟೇಟರ್

ವಿನಯ್ ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ಧಾರಾವಾಹಿ

ವಿಲನ್ ಪಾತ್ರ

ವಿಲನ್ ಪಾತ್ರ

ಸಾವಿರ ಎಪಿಸೋಡ್ ಪೂರ್ಣಗೊಳಿಸಿದ ‘ಗೀತಾ’ ಧಾರಾವಾಹಿ