ಸಾವಿರ ಎಪಿಸೋಡ್ ಪೂರ್ಣಗೊಳಿಸಿದ ‘ಗೀತಾ’ ಧಾರಾವಾಹಿ

25- Oct 2023

Pic credit - instagram

ಗೀತಾ ಧಾರಾವಾಹಿ ಸಾವಿರ ಎಪಿಸೋಡ್ ಪೂರ್ಣಗೊಳಿಸಿದೆ. ಇದು ಧಾರಾವಾಹಿ ತಂಡದ ಖುಷಿ ಹೆಚ್ಚಿಸಿದೆ.

ಸಾವಿರ ಎಪಿಸೋಡ್

ಧನುಷ್ ಗೌಡ ಹಾಗೂ ಭವ್ಯಾ ಗೌಡ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ.

ಧನುಷ್-ಭವ್ಯಾ

‘ಗೀತಾ’ ಧಾರಾವಾಹಿ ಹೊಸ ಟ್ವಿಸ್ಟ್ ಪಡೆದು ಸಾಗುತ್ತಿದೆ. ಈ ಧಾರಾವಾಹಿ ಗಮನ ಸೆಳೆಯುತ್ತಿದೆ.

ಹೊಸ ಟ್ವಿಸ್ಟ್

ಈ ಮೊದಲು ‘ಗೀತಾ’ ಧಾರಾವಾಹಿ ರಾತ್ರಿ 8 ಗಂಟೆಗೆ ಪ್ರಸಾರ ಕಾಣುತ್ತಿತ್ತು. ಈಗ ಸಮಯ ಬದಲಾಗಿದೆ.

ಬದಲಾದ ಸಮಯ

‘ಗೀತಾ’ ಧಾರಾವಾಹಿಯ ಪ್ರಸಾರ ಸಮಯದಲ್ಲಿ ಬದಲಾವಣೆ ಆಗಿದೆ. ಸಂಜೆ ಆರು ಗಂಟೆಗೆ ಧಾರಾವಾಹಿ ಪ್ರಸಾರ ಕಾಣುತ್ತಿದೆ.

ಆರು ಗಂಟೆ

ಭವ್ಯಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಗೀತಾ’ ಧಾರಾವಾಹಿಯಿಂದ ಅವರು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.

ಭವ್ಯಾ ಗೌಡ

ತೆಲುಗು ಧಾರಾವಾಹಿಯಲ್ಲೂ ಭವ್ಯಾ ಗೌಡ ಅವರು ನಟಿಸಿದ್ದಾರೆ. ಅಲ್ಲಿ ಪೂಜಾ ಎಂದು ಫೇಮಸ್ ಆಗಿದ್ದಾರೆ.

ತೆಲುಗು ಧಾರಾವಾಹಿ

ಆದ ಅವಮಾನಕ್ಕೆ ಕುಟುಂಬದಿಂದ ದೂರವೇ ಇದ್ದಾರೆ ಪ್ರತಾಪ್