ಆದ ಅವಮಾನಕ್ಕೆ ಕುಟುಂಬದಿಂದ ದೂರವೇ ಇದ್ದಾರೆ ಪ್ರತಾಪ್

25- Oct 2023

Pic credit - instagram

ಡ್ರೋನ್ ಪ್ರತಾಪ್ ಅವರು ಸದ್ಯ ಕುಟುಂಬದಿಂದ ದೂರ ಇದ್ದಾರೆ. ಈ ಬಗ್ಗೆ ಅವರು ಬಿಗ್ ಬಾಸ್ ಮನೆಯಲ್ಲಿ ಹೇಳಿಕೊಂಡಿದ್ದಾರೆ.

ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್ ಸಾಕಷ್ಟು ಅವಮಾನ ಎದುರಿಸಿದ್ದಾರೆ. ಅವರು ಸುಳ್ಳು ಹೇಳಿದ್ದೇ ಇದಕ್ಕೆ ಕಾರಣ.

ಏನು ಕಾರಣ?

ತಾವೇ ಡ್ರೋನ್ ತಯಾರಿಸಿದ್ದಾಗಿ ಪ್ರತಾಪ್ ಅವರು ಹೇಳಿಕೊಂಡಿದ್ದರು. ಆದರೆ, ಅದು ಸುಳ್ಳು ಅನ್ನೋದು ಬಳಿಕ ಗೊತ್ತಾಯಿತು.

ಡ್ರೋನ್ ತಯಾರಿಕೆ

ಡ್ರೋನ್ ಪ್ರತಾಪ್ ಅವರು ಸುಳ್ಳು ಹೇಳುತ್ತಾರೆ ಎಂದು ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದರು.

ಸಖತ್ ಟ್ರೋಲ್

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಅವರು ನಿಜ ವಿಚಾರ ಒಪ್ಪಿಕೊಂಡಿದ್ದಾರೆ.

ಕಣ್ಣೀರು ಹಾಕಿದ್ರು

ಪ್ರತಾಪ್ ಅವರು ಕುಟುಂಬದಿಂದ ದೂರ ಇದ್ದಾರೆ. ಪಾಲಕರ ಮೊಬೈಲ್ ಸಂಖ್ಯೆಯನ್ನು ಅವರು ಬ್ಲಾಕ್ ಮಾಡಿದ್ದಾರೆ.

ಕುಟುಂಬದಿಂದ ದೂರ

‘ಊಟಕ್ಕೆ ಏನಾದರೂ ಹಾಕಿ ಮಗನ ಸಾಯಿಸಿ’ ಎಂದು ಪ್ರತಾಪ್ ತಾಯಿಗೆ ಸಂಬಂಧಿಕರು ಹೇಳಿದ್ದರಂತೆ.

ಸಾಯಿಸಲು ಹೇಳಿದ್ರು

ಗ್ಲಾಮರಸ್ ಆಗಿ ಗಮನ ಸೆಳೆದ ಆ್ಯಂಕರ್ ಅನುಶ್ರೀ