ಕಾಜೋಲ್ ಬಟ್ಟೆ ಬದಲಿಸುತ್ತಿರುವ ನಕಲಿ ವಿಡಿಯೋ ವೈರಲ್

16 NOV 2023

ಇತ್ತೀಚೆಗಷ್ಟೆ ರಶ್ಮಿಕಾ ಮಂದಣ್ಣರ ನಕಲಿ ವಿಡಿಯೋವನ್ನು ಹರಿಬಿಡಲಾಗಿತ್ತು.

ರಶ್ಮಿಕಾ ಮಂದಣ್ಣ

ಈಗ ಬಾಲಿವುಡ್ ನಟಿ ಕಾಜೋಲ್​ರ ನಕಲಿ ವಿಡಿಯೋವನ್ನು ದುಷ್ಕರ್ಮಿಗಳು ಹರಿಬಿಟ್ಟಿದ್ದಾರೆ.

ನಕಲಿ ವಿಡಿಯೋ

ಯಾರೋ ಮಹಿಳೆ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋಗೆ ಕಾಜೋಲ್ ಮುಖ ಎಡಿಟ್ ಮಾಡಿ ಹಾಕಿ ವೈರಲ್ ಮಾಡಲಾಗಿದೆ.

ಬಟ್ಟೆ ವಿಡಿಯೋ

ಇತ್ತೀಚೆಗೆ ಬಟ್ಟೆ ಬದಲಿಸುವ ವಿಡಿಯೋಗಳನ್ನು ಅಪ್​ಲೋಡ್ ಮಾಡುವುದು ಇನ್​ಸ್ಟಾಗ್ರಾಂನಲ್ಲಿ ಟ್ರೆಂಡ್ ಆಗಿದೆ.

ಇನ್​ಸ್ಟಾಗ್ರಾಂ ಟ್ರೆಂಡ್

ಕಾಜೋಲ್​ರದ್ದು ಎನ್ನಲಾಗುತ್ತಿರುವ ವಿಡಿಯೋ, ಅಸಲಿಗೆ ಈ ಮಹಿಳೆಯದ್ದು, ಈಕೆ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದ ವಿಡಿಯೋವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.

ಇವರ ವಿಡಿಯೋ

ಡೀಪ್​ಫೇಕ್ ವಿಡಿಯೋಗಳು ಇತ್ತೀಚೆಗೆ ಹೆಚ್ಚು ಹರಿದಾಡುತ್ತಿವೆ. ಎಐ ತಂತ್ರಜ್ಞಾನ ಬಳಸಿ ಡೀಪ್​ಫೇಕ್ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ.

ಎಐ ತಂತ್ರಜ್ಞಾನ

ತಮ್ಮ ನಕಲಿ ವಿಡಿಯೋ ಹರಿದಾಡುತ್ತಿರುವ ಕುರಿತು ಕಾಜೋಲ್ ಯಾವುದೇ ಹೇಳಿಕೆಯನ್ನು ಈವರೆಗೆ ನೀಡಿಲ್ಲ.

ಹೇಳಿಕೆ ನೀಡಿಲ್ಲ

ಕಾಜೋಲ್ ತಮ್ಮ ಕುಟುಂಬ, ಸಿನಿಮಾ ನಿರ್ಮಾಣ ಸಂಸ್ಥೆಯನ್ನು ನೋಡಿಕೊಂಡು ಆರಾಮದಿಂದ್ದಾರೆ, ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ನಟಿ ಕಾಜೋಲ್

ವಾಸುಕಿ ವೈಭವ್ ಮದುವೆ: ಹುಡುಗಿ ಯಾರು ಗೊತ್ತ?