ವಾಸುಕಿ ವೈಭವ್ ಮದುವೆ;ಹುಡುಗಿ ಯಾರು ಗೊತ್ತಾ?

16 November 2023

Pic Credit - Instagram

ಕನ್ನಡ ಚಿತ್ರರಂಗದ ಗಾಯಕ, ಸಂಗೀತ ನಿರ್ದೇಶಕ, ನಟ  ವಾಸುಕಿ ವೈಭವ್.

ವಾಸುಕಿ ವೈಭವ್ ==============

Pic Credit - Instagram

ಇಂದು(ನ.​ 16) ಬಹುಕಾಲದ ಗೆಳತಿ ಜೊತೆ ವಾಸುಕಿ ವೈಭವ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ದಾಂಪತ್ಯ ಜೀವನ ==============

Pic Credit - Instagram

ರಂಗಭೂಮಿ ಕಲಾವಿದೆಯಾಗಿರುವ ಬೃಂದಾ ವಿಕ್ರಮ್‌ ಹಾಗೂ ವಾಸುಕಿ ವೈಭವ್ ಬಹುಕಾಲದ  ಸ್ನೇಹಿತರು.

ಬೃಂದಾ ವಿಕ್ರಮ್‌ ==============

Pic Credit - Instagram

ರಂಗಭೂಮಿ ಹಿನ್ನೆಲೆಯ ಜೊತೆಗೆ ಬೃಂದಾ ವಿಕ್ರಮ್​​​​, ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ.

ರಂಗಭೂಮಿ ಹಿನ್ನೆಲೆ ==============

Pic Credit - Instagram

ಇದೀಗಾ ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತರು ಸಮ್ಮುಖದಲ್ಲಿ ಸಪ್ತಪದಿ ತುಳಿಯಲಿದ್ದಾರೆ.

ವಾಸುಕಿ ವೈಭವ್ ==============

Pic Credit - Instagram

ಖಾಸಗಿಯಾಗಿ ಮದುವೆ , ಮದುವೆಯ ವಿವರಗಳನ್ನು ನಾವು ಗೌಪ್ಯವಾಗಿಡಲು ಬಯಸಿದ್ದೇವೆ" ಎಂದು ವಾಸುಕಿ ಹೇಳಿದ್ದಾರೆ.

ಖಾಸಗಿಯಾಗಿ ಮದುವೆ ==============

Pic Credit - Instagram

ಹೆಚ್ಚು ಆಡಂಬರ ಇಲ್ಲದೇ, ಸಂಪ್ರದಾಯ ಬದ್ಧವಾಗಿ ವಾಸುಕಿ ವೈಭವ್​ ಮತ್ತು ಬೃಂದಾ ​ ಅವರು ಮದುವೆ ಆಗುತ್ತಿದ್ದಾರೆ.

ಸಂಪ್ರದಾಯ ಬದ್ಧ ==============

Pic Credit - Instagram

ಪುದೀನಾ ಫೇಸ್ ಪ್ಯಾಕ್ ಬಳಸಿ ಮೊಡವೆ ಸಮಸ್ಯೆಗೆ ಗುಡ್​​ ಬೈ ಹೇಳಿ