Pic credit - Instagram

Rajesh Duggumane

23 Dec 2024

Pic credit - Instagram

Rajesh Duggumane

ತ್ರಿವಿಕ್ರಂ ಹೊರ ಹೋಗಿದ್ದಕ್ಕೆ ಕಣ್ಣೀರು ಹಾಕಿದ ಭವ್ಯಾ ಗೌಡ 

ಭವ್ಯಾ ಗೌಡ ಅವರು ತ್ರಿವಿಕ್ರಂ ಜೊತೆ ಒಳ್ಳೆಯ ನಂಟು ಬೆಳೆಸಿಕೊಂಡಿದ್ದರು. 

ಭವ್ಯಾ ಗೌಡ 

ಕಳೆದ ವಾರದ ಎಲಿಮಿನೇಷನ್​ನಲ್ಲಿ ತ್ರಿವಿಕ್ರಂ ಅವರನ್ನು ಹೊರಕ್ಕೆ ಕಳುಹಿಸಲಾಗಿದೆ. 

ಔಟ್ ಆದ್ರಾ? 

ತ್ರಿವಿಕ್ರಂ ಅವರು ನಾಮಿನೇಟ್ ಆಗಿದ್ದರು. ಆದರೆ, ಯಾವುದೇ ವೋಟಿಂಗ್ ಲೈನ್ ಓಪನ್ ಇರಲಿಲ್ಲ. 

ವೋಟಿಂಗ್ ಇರಲಿಲ್ಲ

ತ್ರಿವಿಕ್ರಂ ಸೇಫ್ ಇದ್ದಾರೆ. ಆದರೆ, ದೊಡ್ಮನೆಯವರಿಗೆ ಈ ವಿಚಾರ ಗೊತ್ತಿಲ್ಲ. ಹೀಗಾಗಿ, ಭವ್ಯಾ ಬೇಸರ ಹೊರ ಹಾಕಿದ್ದಾರೆ. 

ಬೇಸರ 

ಭವ್ಯಾ ಗೌಡ ಅವರು ಕಣ್ಣೀರು ಹಾಕಿದ್ದಾರೆ. ಇದು ಅನ್ಯಾಯ ಎಂದು ಅವರಿಗೆ ಅನಿಸಿದೆ. 

ಕಣ್ಣೀರು 

ಭವ್ಯಾ ಗೌಡ ಅವರು ಫಿನಾಲೆ ಕನಸನ್ನು ಕಾಣುತ್ತಾ ಇದ್ದಾರೆ. ಅವರು ಫಿನಾಲೆ ತಲುಪುವ ಕನಸು ಕಾಣುತ್ತಿದ್ದಾರೆ. 

ಫಿನಾಲೆ ಕನಸು 

ಭವ್ಯಾ ಗೌಡ ಅವರು ಕಿರುತೆರೆ ನಟಿ. ಅವರಿಗೆ ಅಲ್ಲಿ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. 

ಕಿರುತೆರೆ 

ಟಬುಗೆ ವಯಸ್ಸಾಯ್ತು ಅಂದ್ರೆ ಯಾರಂದ್ರೆ ಯಾರೂ ನಂಬಲ್ಲ