ಸಖತ್​​​​ ಬೋಲ್ಡ್​​​ ಅವತಾರದಲ್ಲಿ ಅಗ್ನಿಸಾಕ್ಷಿ ನಟಿ ಇಶಿತಾ ವರ್ಷ

08 Oct 2023

Pic credit - instagram/ishitavarsha

'ಅಗ್ನಿಸಾಕ್ಷಿ' ಸೀರಿಯಲ್‌ ಮೂಲಕ ಕನ್ನಡಿಗರ ಮನೆಮಾತಾಗಿದ್ದ ನಟಿ ಇಶಿತಾ ವರ್ಷ.

ಅಗ್ನಿಸಾಕ್ಷಿ ನಟಿ

Pic credit - instagram/ishitavarsha

ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ 'ಮಾಯಾ' ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದ ಇಶಿತಾ.

ಮಾಯಾ

Pic credit - instagram/ishitavarsha

ಇದೀಗಾ ಸಖತ್​​​ ಬೋಲ್ಡ್​ ಆಗಿ ಫೋಟೋಶೂಟ್​​ ಮಾಡಿಸಿಕೊಂಡಿರುವ ಇಶಿತಾ. 

ಫೋಟೋಶೂಟ್

Pic credit - instagram/ishitavarsha

ಕಿರುತೆರೆಯಲ್ಲಿ ಪತಿ ಜೊತೆ 'ರಾಜಾ ರಾಣಿ' ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ಇಶಿತಾ. 

ರಿಯಾಲಿಟಿ ಶೋ

Pic credit - instagram/ishitavarsha

ಈ ರಿಯಾಲಿಟಿ ಶೋ ಫೈನಲ್​​ ವರೆಗೆ ಬಂದು  ರನ್ನರ್ ಅಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 

ರಾಜಾ ರಾಣಿ

Pic credit - instagram/ishitavarsha

ಸದ್ಯ ಸೋಶಿಯಲ್​​ ಮೀಡಿಯಾಗಳಲ್ಲಿ ನಟಿಯ ಫೋಟೋಗಳು ಹರಿದಾಡುತ್ತಿದೆ.

ಫೋಟೋ ವೈರಲ್​​​

Pic credit - instagram/ishitavarsha

ಇಶಿತಾ ವರ್ಷ ಹೆಸರಿಗಿಂತ ಧಾರಾವಾಹಿಯ ಮಾಯಾ ಎಂಬ ಹೆಸರಿನ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ.

ಅಗ್ನಿಸಾಕ್ಷಿ ನಟಿ

Pic credit - instagram/ishitavarsha

ಬಿಕಿನಿಯಲ್ಲಿ ಕೆಜಿಎಫ್​​​​ ನಟಿ ರೂಪಾ ರಾಯಪ್ಪ