Pic credit - Instagram
Rajesh Duggumane
14 Jan 2025
Pic credit - Instagram
Rajesh Duggumane
ಸಂಕ್ರಾಂತಿಗೆ AI ಮೂಲಕ ಕಾಣಿಸಿದ ಕಳೆದು ಹೋದ ಸೆಲೆಬ್ರಿಟಿಗಳು
AI ಮೂಲಕ ವಿಷ್ಣುವರ್ಧನ್ ಅವರು ಕಾಣಿಸಿಕೊಂಡಿದ್ದಾರೆ. ಸಂಕ್ರಾಂತಿ ಸಂದರ್ಭದಲ್ಲಿ ಅವರ ಸೆಲೆಬ್ರೇಷನ್ ನೋಡಿ.
ವಿಷ್ಣುವರ್ಧನ್
AI ನಲ್ಲೂ ಅಂಬರೀಷ್ ಅವರ ಗತ್ತು-ಗಾಂಭೀರ್ಯ ಸ್ವಲ್ಪವೂ ಕಡಿಮೆ ಆಗಿಲ್ಲ ಅನ್ನೋದು ವಿಶೇಷ.
ಅಂಬರೀಷ್
ರಾಜ್ಕುಮಾರ್ ಅವರು AI ಅಲ್ಲಿ ಕಾಣಿಸಿದ್ದು ಹೀಗೆ. ಇವೆಲ್ಲವೂ AI ನಿರ್ಮಿತ ಚಿತ್ರಗಳಾಗಿವೆ.
ರಾಜ್ಕುಮಾರ್
AI ಮೂಲಕ ಮೂಡಿ ಬಂದ ಫೋಟೋದಲ್ಲಿ ಶಂಕರ್ ನಾಗ್ ಅವರು ಕಾಣಿಸಿದ್ದು ಹೀಗೆ.
ಶಂಕ್ರಣ್ಣ
ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದ ತೂಗುದೀಪ ಶ್ರೀನಿವಾಸ್ ಅವರು ‘ಎಐ’ ಚಿತ್ರದಲ್ಲಿ ಕಾಣಿಸಿದ್ದು ಹೀಗೆ.
ತೂಗುದೀಪ ಶ್ರೀನಿವಾಸ್
ಕಳೆದ ವರ್ಷ ಮೃತಪಟ್ಟ ಅರ್ಪಣಾ ಅವರನ್ನು ‘ಎಐ’ ಸಹಾಯದಿಂದ ನೆನಪಿಸಿಕೊಳ್ಳಲಾಗಿದೆ.
ಅರ್ಪಣಾ
ಪುನೀತ್ ರಾಜ್ಕುಮಾರ್ ಅವರು ‘ಎಐ’ ಫೋಟೋದಲ್ಲಿ ಕಾಣಿಸಿದ್ದು ಹೀಗೆ.
ಪುನೀತ್
ಡ್ರಗ್ ಕೇಸ್ನಲ್ಲಿ ದೋಷಮುಕ್ತರಾದ ನಟಿ ರಾಗಿಣಿ ದ್ವಿವೇದಿ
ಮತ್ತಷ್ಟು ಓದಿ