Pic credit - Instagram
Rajesh Duggumane
14 Jan 2025
Pic credit - Instagram
Rajesh Duggumane
ಡ್ರಗ್ ಕೇಸ್ನಲ್ಲಿ ದೋಷಮುಕ್ತರಾದ ನಟಿ ರಾಗಿಣಿ ದ್ವಿವೇದಿ
2020ರಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಡ್ರಗ್ ಕೇಸ್ನಲ್ಲಿ ಬಂಧನಕ್ಕೆ ಒಳಗಾದರು.
ಡ್ರಗ್ ಕೇಸ್
ಈಗ ರಾಗಿಣಿ ದ್ವಿವೇದಿ ಅವರು ದೋಷಮುಕ್ತರಾಗಿದ್ದಾರೆ. ಅವರಿಗೆ ರಿಲೀಫ್ ಸಿಕ್ಕಿದೆ.
ದೋಷ ಮುಕ್ತ
ನಾಲ್ಕು ವರ್ಷಗಳ ಬಳಿಕ ಡ್ರಗ್ಸ್ ಕೇಸ್ನಲ್ಲಿ ರಾಗಿಣಿ ನಿರಪರಾಧಿ ಎಂಬುದು ಸಾಬೀತಾಗಿದೆ.
ನಾಲ್ಕು ವರ್ಷ
ನಟಿಯ ವಿರುದ್ಧ ಯಾವುದೇ ಸಾಕ್ಷ್ಯ ಸಿಗದ ಕಾರಣ ಕೇಸ್ ಖುಲಾಸೆ ಮಾಡಿ ಹೈಕೋರ್ಟ್ ಆದೇಶ ನೀಡಿದೆ.
ಕೋರ್ಟ್ ಆದೇಶ
ಡ್ರಗ್ಸ್ ಮಾಫಿಯಾದೊಂದಿಗೆ ನಂಟು ಹೊಂದಿದ ಆರೋಪ ನಟಿ ರಾಗಿಣಿ ಮೇಲೆ ಇತ್ತು.
ಯಾವ ಆರೋಪ
ನ್ಯಾಮೂರ್ತಿ ಹೇಮಂತ್ ಚಂದನ್ ಗೌಡರ್ ಅವರ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠ ಪ್ರಕರಣ ರದ್ದುಪಡಿಸಿ ಆದೇಶ ಹೊರಡಿಸಿದೆ.
ಹೈಕೋರ್ಟ್ನಲ್ಲಿ
ರಾಗಿಣಿ ದ್ವಿವೇದಿ ಅವರು ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಸಿನಿಮಾ ಕೆಲಸ
ಬಿಗ್ ಬಾಸ್ ಮನೆಯಲ್ಲಿ ವಿಚಿತ್ರ ದಾಖಲೆ ಬರೆದ ಭವ್ಯಾ ಗೌಡ
ಮತ್ತಷ್ಟು ಓದಿ