Pic credit - Instagram

Author: Rajesh Duggumane

ಪ್ರಾಣಿಗಳ ಬಗ್ಗೆ ಐಂದ್ರಿತಾಗೆ ಇದೆ ವಿಶೇಷ ಪ್ರೀತಿ

04  Apr 2024

Pic credit - Instagram

Author: Rajesh Duggumane

ಐಂದ್ರಿತಾ ರೇ ಅವರಿಗೆ ಇಂದು ಬರ್ತ್​​ಡೇ ಸಂಭ್ರಮ. ಅವರಿಗೆ ವಿಶ್​ಗಳು ಬರುತ್ತಿವೆ.

ಐಂದ್ರಿತಾ ರೇ

ಐಂದ್ರಿತಾ ರೇಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಲಾಗುತ್ತಿದೆ.

ವಿಶ್

ಐಂದ್ರಿತಾ ರೇಗೆ ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಇದು ಅವರ ಅಭಿಮಾನಿಗಳಿಗೆ ಗೊತ್ತಿದೆ.

ಪ್ರಾಣಿ ಪ್ರೀತಿ

ಐಂದ್ರಿತಾ ರೇ ಅವರು ಮನೆಯಲ್ಲಿ ಸಾಕಷ್ಟು ಶ್ವಾನಗಳನ್ನು ಅವರು ಸಾಕಿದ್ದಾರೆ.

ಶ್ವಾನ ಸಾಕಿದ್ದಾರೆ

ಪ್ರಾಣಿಗಳ ಜೊತೆ ಐಂದ್ರಿತಾ ರೇ ಅವರು ಸಾಕಷ್ಟು ಸುತ್ತಾಟ ನಡೆಸುತ್ತಾ ಇರುತ್ತಾರೆ.

ಸುತ್ತಾಟ

ಐಂದ್ರಿತಾ ರೇ ಹಾಗೂ ದಿಗಂತ್ ಪ್ರೀತಿಸಿ ಮದುವೆ ಆಗಿದ್ದಾರೆ.

ವಿವಾಹ

ಐಂದ್ರಿತಾ ರೇ ಅವರು ಕನ್ನಡ ಕಲಿತು ಮಾತನಾಡುತ್ತಿದ್ದಾರೆ. ಫೋಟೋ ವೈರಲ್ ಆಗಿದೆ.

ಕನ್ನಡ ಕಲಿತಿದ್ದಾರೆ

ರಾಜಕುಮಾರಿಯಂತೆ ಬಂದ ನಟಿ ದೀಪಿಕಾ ದಾಸ್