Pic credit - Instagram

Author: Rajesh Duggumane

ರಾಜಕುಮಾರಿಯಂತೆ ಬಂದ ನಟಿ ದೀಪಿಕಾ ದಾಸ್

03  Apr 2024

Pic credit - Instagram

Author: Rajesh Duggumane

ನಟಿ ದೀಪಿಕಾ ದಾಸ್ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ಫೋಟೋ ಗಮನ ಸೆಳೆದಿದೆ.

ದೀಪಿಕಾ ದಾಸ್

ದೀಪಿಕಾ ದಾಸ್ ಅವರ ಫೋಟೋ ರಾಜಕುಮಾರಿಯಂತೆ ಕಾಣಿಸಿಕೊಂಡಿದ್ದಾರೆ. ಫೋಟೋ ವೈರಲ್ ಆಗಿದೆ.

ರಾಜಕುಮಾರಿ

ದೀಪಿಕಾ ದಾಸ್ ಅವರು ಸಖತ್ ಗ್ಲಾಮರಸ್ ಆಗಿ ಆಗಾಗ ಕಾಣಿಸಿಕೊಳ್ಳುತ್ತಾ ಇರುತ್ತಾರೆ.

ಗ್ಲಾಮರ್ ಬೆಡಗಿ

ದೀಪಿಕಾ ದಾಸ್ ಅವರು ಆಗಾಗ ಹೊಸ ಹೊಸ ಫೋಟೋ ಹಂಚಿಕೊಂಡು ಗಮನ ಸೆಳೆಯುತ್ತಾರೆ.

ಫೋಟೋಶೂಟ್

ದೀಪಿಕಾ ದಾಸ್ ಅವರಿ ಕಿರುತೆರೆ ಲೋಕದಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ.

ಕಿರುತೆರೆ

ದೀಪಿಕಾ ದಾಸ್ ಅವರು ದೀಪಕ್ ಅವರನ್ನು ಮದುವೆ ಆಗಿದ್ದಾರೆ. ಫೋಟೋ ಗಮನ ಸೆಳೆದಿದೆ.

ದೀಪಿಕಾ ಮದುವೆ

ದೀಪಿಕಾ ದಾಸ್ ಅವರು ವಿವಾಹ ಆಗುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದರು.

ವಿವಾಹ

ತಮ್ಮ ಸಿನಿಮಾ ಸೋಲಿಗೆ ಒಟಿಟಿ ಕಾರಣ ಎಂದ ರಾಶಿ ಖನ್ನಾ