Pic credit - Instagram

Author: Rajesh Duggumane

ತಮ್ಮ ಸಿನಿಮಾ ಸೋಲಿಗೆ ಒಟಿಟಿ ಕಾರಣ ಎಂದ ರಾಶಿ ಖನ್ನಾ

03  Apr 2024

Pic credit - Instagram

Author: Rajesh Duggumane

ದಕ್ಷಿಣ ಹಾಗೂ ಬಾಲಿವುಡ್​ನಲ್ಲಿ ನಟಿ ರಾಶಿ ಖನ್ನಾ ಅವರು ಸಖತ್ ಬ್ಯುಸಿ ಇದ್ದಾರೆ.

ರಾಶಿ ಖನ್ನಾ

ರಾಶಿ ಖನ್ನಾ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವೈರಲ್ ಫೋಟೋ

ರಾಶಿ ಖನ್ನಾ-ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ‘ಯೋಧ’ ಸಿನಿಮಾ ಸೋತು ಸುಣ್ಣವಾಗಿದೆ.

ಸಿನಿಮಾ ಸೋತಿದೆ

ರಾಶಿ ಖನ್ನಾ ಅವರ ನಟನೆಯ ‘ಯೋಧ’ ಸಿನಿಮಾ ಕೇವಲ 30 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಒಟಿಟಿ ಕಾರಣ

‘ಯೋಧ’ ಸಿನಿಮಾ ಸೋಲಿಗೆ ಒಟಿಟಿಯೇ ಕಾರಣ ಎಂದು ನಟಿ ರಾಶಿ ಖನ್ನಾ ಅವರು ಹೇಳಿದ್ದಾರೆ.

ಒಟಿಟಿ ಕಾರಣ

ಎಲ್ಲರೂ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿ ಎಂದು ಕಾಯುತ್ತಾ ಇರುತ್ತಾರೆ ಎಂಬುದು ರಾಶಿ ಖನ್ನಾ ಮಾತು.

ಒಟಿಟಿಯಲ್ಲಿ

ರಾಶಿ ಖನ್ನಾ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಬೇಡಿಕೆ ಹೊಂದಿದ್ದಾರೆ.

ಸಖತ್ ಬೇಡಿಕೆ

ಸಿಹಿ ಸುದ್ದಿ ನೀಡಿದ ರಶ್ಮಿ ಗೌತಮ್