Pic credit - Instagram

Author: Rajesh Duggumane

ಸಿಹಿ ಸುದ್ದಿ ನೀಡಿದ ರಶ್ಮಿ ಗೌತಮ್

02  Apr 2024

Pic credit - Instagram

Author: Rajesh Duggumane

ರಶ್ಮಿ ಗೌತಮ್ ಅವರು ಆ್ಯಂಕರ್ ಆಗಿ ಫೇಮಸ್ ಆಗಿದ್ದಾರೆ. ಅವರ ಜನಪ್ರಿಯತೆ ಹೆಚ್ಚಿದೆ.

ರಶ್ಮಿ ಗೌತಮ್

ರಶ್ಮಿ ಗೌತಮ್ ಅವರು ಶೀಘ್ರವೇ ಮದುವೆ ಆಗಲಿದ್ದಾರೆ ಎಂದು ಸುದ್ದಿ ಹರಿದಾಡಿದೆ.

ಮದುವೆ ಸುದ್ದಿ

ರಶ್ಮಿ ಗೌತಮ್ ಅವರು ಮದುವೆ ಆಗುತ್ತಿರುವುದು ಅಮೆರಿಕದ ಹುಡುಗ ಎಂದು ವರದಿ ಆಗಿದೆ.

ಅಮೆರಿಕದ ಹುಡುಗ

ಈ ವಿಚಾರ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.

ಖಚಿತವಿಲ್ಲ

ರಶ್ಮಿ ಗೌತಮ್ ಅವರು ಸಿನಿಮಾಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ ಅನ್ನೋದು ವಿಶೇಷ.

ಸಿನಿಮಾದಲ್ಲಿ

ಕಿರುತೆರೆಯ ಶೋಗಳಲ್ಲಿ ಆ್ಯಂಕರಿಂಗ್ ಮಾಡಿ ರಶ್ಮಿ ಗೌತಮ್ ಖ್ಯಾತಿ ಹೊಂದಿದ್ದಾರೆ.

ಕಿರುತೆರೆ

ರಶ್ಮಿ ಗೌತಮ್ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ.

ಇನ್​ಸ್ಟಾಗ್ರಾಮ್

ಪ್ರೈವೆಟ್​ ಜೆಟ್​ ಮೇಲೆ ಕುಳಿತು ಪೋಸ್ ಕೊಟ್ಟ ಅವನೀತ್ ಕೌರ್