ಎಂಗೇಜ್​ಮೆಂಟ್ ದಿನ ಹೇಗಿತ್ತು ನೋಡಿ ಐಶ್ವರ್ಯಾ ಸಂಭ್ರಮ

30 Oct 2023

Pic credit - instagram

ಐಶ್ವರ್ಯಾ ಅರ್ಜುನ್ ಅವರು ಇತ್ತೀಚೆಗೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೊ ಹಂಚಿಕೊಂಡಿದ್ದಾರೆ.

ಐಶ್ವರ್ಯಾ ಅರ್ಜುನ್

ಐಶ್ವರ್ಯಾ ಅವರು ಎಂಗೇಜ್​ಮೆಂಟ್ ದಿನ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಕೇಕ್ ಕತ್ತರಿಸಿ ಸೆಲೆಬ್ರೇಷನ್ ಮಾಡಿದ್ದಾರೆ.

ಸಖತ್ ಸೆಲೆಬ್ರೇಷನ್

ಕಾಲಿವುಡ್​ನ ಖ್ಯಾತ ನಟ ತಂಬಿ ರಾಮಯ್ಯ ಅವರ ಪುತ್ರ ಉಮಾಪತಿ ಅವರ ಜೊತೆ ಐಶ್ವರ್ಯಾ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ.

ಹುಡುಗ ಯಾರು?

ಐಶ್ವರ್ಯಾ ಸರ್ಜಾ ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಮದುವೆ ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

ನಟಿಗೆ ಶುಭಾಶಯ

ಐಶ್ವರ್ಯಾ ಹಾಗೂ ಉಮಾಪತಿ ಅವರು ಪರಸ್ಪ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈಗ ಕುಟುಂಬದವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಲವ್ ಮ್ಯಾರೇಜ್

ಐಶ್ವರ್ಯಾ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದ್ದಾರೆ ಅವರು.

ನಟನೆ ಬಗ್ಗೆ

ಅರ್ಜುನ್ ಸರ್ಜಾ ಮಗಳು ಐಶ್ವರ್ಯಾ ಸರ್ಜಾ. ಈ ಕಾರಣಕ್ಕೆ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ಸರ್ಜಾ ಮಗಳು

‘ಬಿಗ್​ ಬಾಸ್​’ನಲ್ಲಿ ಅತ್ಯುತ್ತಮ ಪಡೆದ ಮೈಕೆಲ್ ಅಜಯ್