50ನೇ ವಯಸ್ಸಿನಲ್ಲೂ ಹದಿಹರೆಯದ ಯುವತಿಯಂತೆ ಮಿಂಚುವ ಐಶ್ವರ್ಯಾ ರೈ.

02 Nov 2023

Pic credit - instagram

ನವೆಂಬರ್ 1ರಂದು ಐಶ್ವರ್ಯಾ ರೈ ಬಚ್ಚನ್​ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಹುಟ್ಟುಹಬ್ಬ

1994ರಲ್ಲಿ ವಿಶ್ವ ಸುಂದರಿ ಕಿರೀಟ ಗೆದ್ದು ಬೀಗಿದ್ದ ಕರಾವಳಿ ಚೆಲುವೆ ಐಶ್ವರ್ಯಾ ರೈ.

ಮಾಜಿ ವಿಶ್ವ ಸುಂದರಿ

ತಮಿಳಿನ ‘ಇರುವರ್​’ ಸಿನಿಮಾದಿಂದ 1997ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ನಟಿ.

1997ರಲ್ಲಿ ಚಿತ್ರರಂಗಕ್ಕೆ

ಹಿಂದಿ ಚಿತ್ರರಂಗದಲ್ಲಿ ಸೂಪರ್​ ಸ್ಟಾರ್​ ನಟಿಯಾಗಿ ಬೆಳೆದ ಸುಂದರಿ ಐಶ್ವರ್ಯಾ ರೈ ಬಚ್ಚನ್​.

ಬಾಲಿವುಡ್​ನಲ್ಲಿ

ಚಿತ್ರರಂಗಕ್ಕೆ ಕಾಲಿಟ್ಟು 26 ವರ್ಷ ಕಳೆದರೂ ಕಡಿಮೆ ಆಗಿಲ್ಲ ಐಶ್ವರ್ಯಾಗೆ ಇರುವ ಬೇಡಿಕೆ.

ಈಗಲೂ ಡಿಮ್ಯಾಂಡ್​

ತಮಗೆ ಸೂಕ್ತ ಎನಿಸಿದ ಸಿನಿಮಾಗಳನ್ನು ಮಾತ್ರ ಒಪ್ಪಿಕೊಂಡು ನಟಿಸುತ್ತಿದ್ದಾರೆ ಐಶ್ವರ್ಯಾ.

ತುಂಬ ಚ್ಯೂಸಿ

ಐಶ್ವರ್ಯಾ ರೈ ಖಾಸಗಿ ಬದುಕಿನ ಬಗ್ಗೆ ಆಗಾಗ ಹಲವು ಗಾಸಿಪ್​ ಕೇಳಿಬರುತ್ತಲೇ ಇರುತ್ತವೆ.

ಹಲವು ಗಾಸಿಪ್​

2023ರಲ್ಲಿ ಐಶ್ವರ್ಯಾ ನಟಿಸಿದ ‘ಪೊನ್ನಿಯಿನ್​ ಸೆಲ್ವನ್​ 2’ ಸಿನಿಮಾ ಗೆಲುವು ಕಂಡಿದೆ.

‘ಪಿಎಸ್​ 2’ ಗೆಲುವು

Next: ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಕಾಲು ಇಟ್ಟಲ್ಲೆಲ್ಲ ಬರೀ ಜಗಳ