Pic credit - Instagram

Author: Rajesh Duggumane

ಸಮುದ್ರದಲ್ಲಿ ಸಖತ್ ಆಗಿ ಪೋಸ್ ಕೊಟ್ಟ ಐಶ್ವರ್ಯಾ ಸಿಂಧೋಗಿ 

30 April 2026

ಹೊಸ ಫೋಟೋ 

ಐಶ್ವರ್ಯಾ ಸಿಂಧೋಗಿ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸಮುದ್ರದಲ್ಲಿ 

ಸಮುದ್ರದಲ್ಲಿ ಅವರು ಪ್ರಯಾಣ ಬೆಳೆಸಿದ್ದಾರೆ. ಬೋಟ್ ಬಳಿ ನಿಂತು ಪೋಸ್ ಕೊಟ್ಟಿದ್ದಾರೆ. 

ಕಿರುತೆರೆ ನಟಿ 

ಐಶ್ವರ್ಯಾ ಅವರು ಕಿರುತೆರೆ ನಟಿ. ಅವರಿ ಕಿರುತೆರೆಯಲ್ಲಿ ಬೇಡಿಕೆ ಇದೆ. 

ಬಿಗ್ ಬಾಸ್

ಬಿಗ್ ಬಾಸ್ ಅಲ್ಲಿ ಸ್ಪರ್ಧಿಸುವ ಮೂಲಕ ಐಶ್ವರ್ಯಾ ಖ್ಯಾತಿ ಹೆಚ್ಚಿಸಿಕೊಂಡರು. 

ಸುತ್ತಾಟ 

ಐಶ್ವರ್ಯಾ ಅವರಿಗೆ ಸುತ್ತಟ ಮಾಡೋಡು ಎಂದರೆ ಎಲ್ಲಿಲ್ಲದ ಪ್ರೀತಿ. 

ಶಿಶಿರ್ 

ಶಿಶಿರ್ ಜೊತೆ ಐಶ್ವರ್ಯಾ ಅವರು ಸಾಕಷ್ಟು ಸುತ್ತಾಡುತ್ತಾ ಇದ್ದಾರೆ. 

ಮದುವೆ ಆಗ್ತಾರಾ?

ಇಬ್ಬರೂ ಮದುವೆ ಆಗ್ತಾರಾ ಅನ್ನೋದು ಸದ್ಯದ ಪ್ರಶ್ನೆ.