Pic credit - Instagram

Rajesh Duggumane

15  Oct 2024

Pic credit - Instagram

Rajesh Duggumane

ಏನೋ ಮಾಡಲು ಹೋಗಿ ಇನ್ನೇನೋ ಮಾಡಿದ ಐಶ್ವರ್ಯಾ

ಐಶ್ವರ್ಯಾ ಶಿಂಧೋಗಿ ಅವರು ಕಿರುತೆರೆ ನಟಿ. ಅವರು ಈ ಬಾರಿಯ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. 

ಕಿರುತೆರೆ ನಟಿ 

ಬಿಗ್ ಬಾಸ್ ಮನೆಯಲ್ಲಿ ಅವರು ಕೆಲವು ಸ್ಪರ್ಧಿಗಳ ಜೊತೆ ಕಿರಿಕ್ ಮಾಡಿಕೊಳ್ಳುತ್ತಾ ಇದ್ದಾರೆ. ಇದರಿಂದ ಸಾಕಷ್ಟು ಚರ್ಚೆ ನಡೆದಿದೆ. 

ಕಿರಿಕ್ 

ಅನುಷಾ ರೈ ಅವರು ಕ್ಯಾಪ್ಟನ್ ಶಿಶಿರ್ ಬಗ್ಗೆ ಕೋಪ ಹೊರಹಾಕಿದ್ದರು. ಇದನ್ನು ಹೋಗಿ ಕ್ಯಾಪ್ಟನ್ ಬಳಿ ಹೇಳಿದ್ದಾರೆ ಐಶ್ವರ್ಯಾ. 

ಎರಡು ಕಡೆ 

ಐಶ್ವರ್ಯಾ ಪಿಟ್ಟಿಂಗ್ ಇಟ್ಟಿರೋ ವಿಚಾರ ಅನುಷಾಗೆ ಗೊತ್ತಾಗಿದೆ. ಈ ಕಾರಣಕ್ಕೆ ಅವರು ಸಿಟ್ಟಾಗಿದ್ದಾರೆ. 

ಗೊತ್ತಾಯ್ತು 

ಇಷ್ಟೆಲ್ಲಾ ನಡೆದರೂ ಐಶ್ವರ್ಯಾ ಅವರು ಯಾರ ಬಳಿಯೂ ಕ್ಷಮೆ ಕೇಳುವ ಪ್ರಯತ್ನ ಮಾಡಿಲ್ಲ. 

ಒಪ್ಪಿಕೊಂಡಿಲ್ಲ 

ಐಶ್ವರ್ಯಾ ಪರವಾಗಿ ಜಗದೀಶ್ ಅವರು ಆಗಾಗ ನಿಂತುಕೊಳ್ಳುತ್ತಾರೆ. ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. 

ಜಗದೀಶ್ 

ಐಶ್ವರ್ಯಾ ಅವರು ಯಾವಾಗಲೂ ಅಟೆನ್ಷನ್ ತೆಗೆದುಕೊಳ್ಳಲು ಕಾಯುತ್ತಾ ಇರುತ್ತಾರೆ ಎನ್ನುವ ಆರೋಪ ಇದೆ. 

ಅಟೆನ್ಷನ್ 

ಅನುಷಾ ರೈಗೆ ಬರ್ತಿದೆ ಬಿಗ್ ಬಾಸ್ ಬಿಟ್ಟು ಹೋಗುವ ಆಲೋಚನೆ