Pic credit - Instagram

Rajesh Duggumane

15  Oct 2024

Pic credit - Instagram

Rajesh Duggumane

ಅನುಷಾ ರೈಗೆ ಬರ್ತಿದೆ ಬಿಗ್ ಬಾಸ್ ಬಿಟ್ಟು ಹೋಗುವ ಆಲೋಚನೆ 

ಅನುಷಾ ರೈ ಅವರಿಗೆ ‘ಬಿಗ್ ಬಾಸ್’ ತೊರೆಯುವ ಆಲೋಚನೆ ಬರುತ್ತಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. 

ಅನುಷಾ ರೈ 

ಅನುಷಾ ರೈ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಇದನ್ನು ಮಾಡಿದ್ದು ಶಿಶಿರ್ ಅವರು. 

ನಾಮಿನೇಟ್ 

ಶಿಶರ್ ಅವರ ಈ ನಿರ್ಧಾರಕ್ಕೆ ಅನುಷಾಗೆ ಸಿಟ್ಟು ಬಂದಿದೆ. ತಮ್ಮನ್ನು ಅವರು ನಾಮಿನೇಟ್ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ಹೊರಹಾಕಿದ್ದಾರೆ. 

ಸಿಟ್ಟು 

ಈ ಮೊದಲು ಅನುಷಾ ಅವರು ನರಕದಲ್ಲಿ ಇದ್ದರು. ಈಗ ಆ ಕಾನ್ಸೆಪ್​ನ ತೆಗೆಯಲಾಗಿದೆ. 

ನರಕ 

ಅನುಷಾ ರೈ ಅವರು ಹೊರಗೆ ಹಾಯಾಗಿ ಇದ್ದವರು. ಆದರೆ, ಬಿಗ್ ಬಾಸ್​ ಮನೆಯಲ್ಲಿ ಅವರು ಕಷ್ಟ ಅನುಭವಿಸುತ್ತಿದ್ದಾರೆ. 

ಬೇಸರ 

ಅನುಷಾ ರೈ ಅವರು ಗಳಗಳನೆ ಅತ್ತಿದ್ದಾರೆ. ಅವರಿಗೆ ಅಳು ಕಂಟ್ರೋಲ್ ಮಾಡೋಕೆ ಆಗುತ್ತಿಲ್ಲ. 

ಅಳು 

ಅನುಷಾ ಅವರು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಖ್ಯಾತಿ ಹೆಚ್ಚಾಗಿದೆ. 

ನಟಿ 

ಹೊಸ ಮನೆ ಕಟ್ಟಿದ ಖುಷಿಯಲ್ಲಿ ಅನುಪಮಾ ಗೌಡ