Pic credit - Instagram

Rajesh Duggumane

14  Oct 2024

Pic credit - Instagram

Rajesh Duggumane

ಹೊಸ ಮನೆ ಕಟ್ಟಿದ ಖುಷಿಯಲ್ಲಿ ಅನುಪಮಾ ಗೌಡ

ಅನುಪಮಾ ಗೌಡ ಅವರು ಹೊಸ ಮನೆ ಕಟ್ಟಿದ ಖುಷಿಯಲ್ಲಿ ಇದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಅನುಪಮಾ ಗೌಡ

ಹೊಸ ಮನೆಯ ಗೃಹಪ್ರವೇಶದ ದಿನ ಸೀರೆ ಉಟ್ಟು ಅವರು ಮಿಂಚಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ಸೀರೆ ಉಟ್ಟು

ಹೊಸ ಮನೆ ಕಟ್ಟಿದ ಖುಷಿಯಲ್ಲಿ ಅನುಪಮಾ ಗೌಡ ಅವರು ಹೊಸ ಫೋಟೋಶೂಟ್ ಮಾಡಿ ಸಂಭ್ರಮಿಸಿದ್ದಾರೆ.

ಹೊಸ ಶೂಟ್

ಅನುಪಮಾ ಗೌಡ ಅವರು ಕನ್ನಡದ ನಟಿ. ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಅವರು ಬ್ಯುಸಿ ಇದ್ದಾರೆ.

ಕನ್ನಡದ ನಟಿ

ಚಿತ್ರರಂಗದಲ್ಲಿ ಹಾಕಿದ ಶ್ರಮದಿಂದ ಅನುಪಮಾಗೆ ಸಾಕಷ್ಟು ಹಣ ಸಿಕ್ಕಿದೆ. ಅದರಿಂದ ಮನೆ ಕಟ್ಟಿದ್ದಾರೆ.

ಕಷ್ಟಪಟ್ಟು

ಅನುಪಮಾ ಗೌಡ ಅವರ ಮನೆಗೆ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ಅವರಿಗೆ ಎಲ್ಲರೂ ಶುಭಾಶಯ ಕೋರಿದ್ದರು.

ಸೆಲೆಬ್ರಿಟಿಗಳು

ಅನುಪಮಾ ಗೌಡ ಅವರು ಹೊಸ ಮನೆಗೆ ‘ನಮ್ಮನೆ’ ಎಂದು ಹೆಸರನ್ನು ಇಟ್ಟಿದ್ದಾರೆ.

ನಮ್ಮನೆ

ಸುದೀಪ್ ಅವರ ಬಿಗ್ ಬಾಸ್ ನಿರೂಪಣೆ ಇಷ್ಟ ಆಗೋದೇಕೆ?