Pic credit - Instagram

Rajesh Duggumane

14  Oct 2024

Pic credit - Instagram

Rajesh Duggumane

ಸುದೀಪ್ ಅವರ ಬಿಗ್ ಬಾಸ್ ನಿರೂಪಣೆ ಇಷ್ಟ ಆಗೋದೇಕೆ?

ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ದಲ್ಲಿ 11 ಸೀಸನ್​ಗಳನ್ನು ನಡೆಸಿಕೊಟ್ಟಿದ್ದಾರೆ. 

ನಿರೂಪಣೆ 

ಸುದೀಪ್ ಅವರು ಖಡಕ್ ಮಾತುಗಳ ಮೂಲಕ ಎಲ್ಲರಿಗೂ ಇಷ್ಟ ಆಗುತ್ತಾರೆ. ಅವರ ನಿರೂಪಣೆಗೆ ತೂಕ ಇದೆ. 

ಖಡಕ್ ಮಾತು 

ಸುದೀಪ್ ಮಾತು ಖಡಕ್​ ಆಗಿ ಮಾತ್ರ ಇರಲ್ಲ. ಅವರು ಹಾಸ್ಯವನ್ನೂ ಮಾಡುತ್ತಾರೆ. 

ಹಾಸ್ಯ 

ಎಲ್ಲಾ ಸ್ಪರ್ಧಿಗಳಿಗೆ ಕುಟುಂಬದ ಫೀಲ್ ನೀಡೋ ಕೆಲಸವನ್ನು ಕಿಚ್ಚ ಸುದೀಪ್ ಅವರು ಮಾಡುತ್ತಾರೆ. 

ಮನೆ ಫೀಲ್ 

ಸುದೀಪ್ ಅವರು ಬಿಗ್ ಬಾಸ್ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದು ಸಾಕಷ್ಟು ಬೇಸರ ಮೂಡಿಸಿದೆ. 

ಬೇಸರ 

ಸುದೀಪ್ ಅವರು ಬಿಗ್ ಬಾಸ್ ನಿರೂಪಣೆಯನ್ನು ತೊರೆದರೆ ಟಿಆರ್​ಪಿ ಕೂಡ ಸಾಕಷ್ಟು ಕುಗ್ಗಲಿದೆ. 

ಟಿಆರ್​ಪಿ

ಸುದೀಪ್ ಅವರ ನಿರ್ಧಾರ ಬದಲಾಗುತ್ತಾದೆಯೇ ಎನ್ನುವ ಕುತೂಹಲ ಮೂಡಿದೆ. 

ಬದಲಾಗುತ್ತಾ

ಓವರ್ ಆ್ಯಕ್ಟಿಂಗ್ ಮಾಡ್ತಿದ್ದಾರಾ ಭವ್ಯಾ ಗೌಡ?