Pic credit - Instagram

Rajesh Duggumane

12  Oct 2024

Pic credit - Instagram

Rajesh Duggumane

ಓವರ್ ಆ್ಯಕ್ಟಿಂಗ್ ಮಾಡ್ತಿದ್ದಾರಾ ಭವ್ಯಾ ಗೌಡ?

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭವ್ಯಾ ಗೌಡ ಅವರು ಸ್ಪರ್ಧಿ ಆಗಿದ್ದಾರೆ. ಅವರು ಗಮನ ಸೆಳೆಯುತ್ತಿದ್ದಾರೆ. 

ಭವ್ಯಾ ಗೌಡ 

ಭವ್ಯಾ ಗೌಡ ಅವರು ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ. ಅವರನ್ನು ಕೆಲವರು ಟೀಕೆ ಮಾಡುತ್ತಾ ಇದ್ದರು. 

ಟೀಕೆ 

ಭವ್ಯಾ ಗೌಡ ಅವರು ಓವರ್ ಆ್ಯಕ್ಟಿಂಗ್ ಮಾಡುತ್ತಿದ್ದಾರೆ ಎಂದು ಕೆಲವರು ಅಭಿಪ್ರಾಯೊಟ್ಟಿದ್ದಾರೆ. 

ಓವರ್ ಆ್ಯಕ್ಟಿಂಗ್ 

ಭವ್ಯಾ ಗೌಡ ಅವರು ಕೆಲವರಿಗೆ ಸಾಕಷ್ಟು ಇಷ್ಟ ಆಗುತ್ತಿದ್ದಾರೆ. ಅವರ ಆಟ  ಗಮನ ಸೆಳೆಯುತ್ತಿದೆ. 

ಕೆಲವರಿಗೆ 

ಭವ್ಯಾ ಗೌಡ ಅವರು ಕಿರುತೆರೆ ನಟಿ. ಅವರಿಗೆ ಕಿರುತೆರೆಯಲ್ಲಿ ಸಖತ್ ಬೇಡಿಕೆ ಇದೆ. 

ಕಿರುತೆರೆ ನಟಿ 

‘ಗೀತಾ’ ಧಾರಾವಾಹಿಯಲ್ಲಿ ಭವ್ಯಾ ಗೌಡ ಅವರು ನಟಿಸುತ್ತಿದ್ದು, ಸಾಕಷ್ಟು ಮೆಚ್ಚುಗೆ ಪಡೆದಿದ್ದಾರೆ. 

ಗೀತಾ 

ಭವ್ಯಾ ಗೌಡ ಅವರ ಹೆಸರಲ್ಲಿ ಬೇರೆಯವರು ಅವರ ಇನ್​ಸ್ಟಾಗ್ರಾಮ್​ನ ಹ್ಯಾಂಡಲ್ ಮಾಡುತ್ತಾ ಇದ್ದಾರೆ. 

ಆ್ಯಕ್ಟೀವ್ 

ಹೇಗಿದೆ ನೋಡಿ ರಣವೀರ್ ಸಿಂಗ್ ಹೊಸ ಲುಕ್