Pic credit - Instagram

Rajesh Duggumane

11  Oct 2024

Pic credit - Instagram

Rajesh Duggumane

ಹೇಗಿದೆ ನೋಡಿ ರಣವೀರ್ ಸಿಂಗ್ ಹೊಸ ಲುಕ್ 

ರಣವೀರ್ ಸಿಂಗ್ ಅವರ ಹೊಸ ಲುಕ್ ಭರ್ಜರಿಯಾಗಿ ಗಮನ ಸೆಳೆದಿದೆ. ಫೋಟೋ ವೈರಲ್ ಆಗಿವೆ. 

ಭರ್ಜರಿ 

ರಣವೀರ್ ಸಿಂಗ್ ಅವರು ‘ಸಿಂಗಂ ಅಗೇನ್’ ಸಿನಿಮಾದಲ್ಲಿ ನಟಿಸಿದ್ದು, ಟ್ರೇಲರ್ ಗಮನ ಸೆಳೆದಿದೆ. 

‘ಸಿಂಗಂ ಅಗೇನ್’

ರಣವೀರ್ ಸಿಂಗ್ ಅವರು ಫಂಕಿ ಲುಕ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಫೋಟೋ ವೈರಲ್ ಆಗಿದೆ. 

ಫಂಕಿ ಲುಕ್ 

ಇತ್ತೀಚೆಗೆ ರಣವೀರ್ ಸಿಂಗ್ ಅವರು ಮಗುವಿನ ತಂದೆ ಆಗಿದ್ದಾರೆ. ಇದು ಅವರಿಗೆ ಖುಷಿ ನೀಡಿದೆ. 

ಮಗು

ರಣವೀರ್ ಸಿಂಗ್ ಅವರಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. 

ಭರ್ಜರಿ ಬೇಡಿಕೆ 

‘ಡಾನ್ 3’ ಸಿನಿಮಾದಲ್ಲಿ ರಣವೀರ್ ಸಿಂಗ್ ಅವರು ನಟಿಸುತ್ತಿದ್ದಾರೆ. ಅದಕ್ಕಾಗಿ ಅವರು ಉದ್ದ ಕೂದಲು ಬಿಟ್ಟಿದ್ದಾರೆ. 

ಡಾನ್ 3

ಇದಲ್ಲದೆ ಇನ್ನೂ ಹಲವು ಸಿನಿಮಾಗಳಲ್ಲಿ ರಣವೀರ್ ಸಿಂಗ್ ಅವರು ನಟಿಸುತ್ತಿದ್ದಾರೆ. 

ಸಿನಿಮಾ 

ಈ ವಾರ ನಾಮಿನೇಟ್ ಆದವರ ಸಂಪೂರ್ಣ ಪಟ್ಟಿ ಇಲ್ಲಿದೆ