Pic credit - Instagram

Rajesh Duggumane

10  Oct 2024

Pic credit - Instagram

Rajesh Duggumane

ಈ ವಾರ ನಾಮಿನೇಟ್ ಆದವರ ಸಂಪೂರ್ಣ ಪಟ್ಟಿ ಇಲ್ಲಿದೆ

‘ಗೀತಾ’ ಧಾರಾವಾಹಿಯ ಮೂಲಕ ಫೇಮಸ್ ಆದ ಭವ್ಯಾ ಗೌಡ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಅವರು ನಾಮಿನೇಟ್ ಆಗಿದ್ದಾರೆ. 

ಭವ್ಯಾ ಗೌಡ 

ಹಾಸ್ಯದ ಕ್ಯಾಟಗರಿಯಲ್ಲಿರೋ ಧನರಾಜ್ ಅವರು ‘ಬಿಗ್ ಬಾಸ್’ನಲ್ಲಿ ಈ ವಾರ ನಾಮಿನೇಟ್ ಆಗಿದ್ದಾರೆ. 

ಧನರಾಜ್ 

ಧರ್ಮ ಕೀರ್ತಿರಾಜ್ ಅವರು ಸೈಲೆಂಟ್ ಆಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ವಾರ ಅವರು ನಾಮಿನೇಟ್ ಆಗಿದ್ದಾರೆ. 

ಧರ್ಮ ಕೀರ್ತಿರಾಜ್ 

ರಂಜಿತ್ ಅವರು ಈವಾರ ನಾಮಿನೇಟ್ ಆಗಿದ್ದಾರೆ. ಅವರು ಸ್ಟ್ರಾಂಗ್ ಸ್ಪರ್ಧಿ ಎನಿಸಿಕೊಂಡಿದ್ದಾರೆ. 

ರಂಜಿತ್ 

ತ್ರಿವಿಕ್ರಂ ಅವರು ‘ಬಿಗ್ ಬಾಸ್’ನ ಎರಡನೇ ವಾರದ ನಾಮಿನೇಷನ್​ನಲ್ಲಿ ಇದ್ದಾರೆ. 

ತ್ರಿವಿಕ್ರಂ 

ಮಾನಸಾ ಅವರು ನಾಮಿನೇಟ್ ಆಗಿದ್ದಾರೆ. ಅವರಿಗೆ ಈ ವಾರ ಬಚಾವ್​ ಆಗಲೇಬೇಕಿದೆ. 

ಮಾನಸಾ 

ಐಶ್ವರ್ಯಾ ಅವರು ಕಣ್ಣೀರು ಹಾಕುತ್ತಿದ್ದಾರೆ. ಅವರು ಕೂಡ ನಾಮಿನೇಟ್ ಆಗಿದ್ದಾರೆ. 

ಐಶ್ವರ್ಯಾ 

ಗೋಲ್ಡ್ ಸುರೇಶ್ ಅವರ ಮೇಲೆ ಈ ವಾರ ನಾಮಿನೇಷನ್ ತೂಗುಗತ್ತಿ ತೂಗುತ್ತಿದೆ. 

ಗೋಲ್ಡ್ ಸುರೇಶ್ 

ಕ್ಯಾಪ್ಟನ್ ಆದ ಹೊರತಾಗಿಯೂ ಹಂಸಾ ನಾಮಿನೇಟ್ ಆಗಿದ್ದಾರೆ ಅನ್ನೋದು ವಿಶೇಷ. 

ಹಂಸಾ 

ನಾಮಿನೇಟ್ ಆಗಿದ್ದಕ್ಕೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ ಜಗದೀಶ್ ಅವರು. 

ಜಗದೀಶ್ 

ಅನುಷಾ ನೇರವಾಗಿ ನಾಮಿನೇಟ್ ಆಗಿದ್ದಾರೆ. ಆ ಬಳಿಕ ಅವರು ಕಣ್ಣೀರು ಹಾಕಿದ್ದಾರೆ.

ಅನುಷಾ 

ಕಿಲ್ಲಿಂಗ್ ಲುಕ್​ನಲ್ಲಿ ಗಮನ ಸೆಳೆದ ರಶ್ಮಿಕಾ ಮಂದಣ್ಣ