Pic credit - Instagram

Rajesh Duggumane

10  Oct 2024

Pic credit - Instagram

Rajesh Duggumane

ಕಿಲ್ಲಿಂಗ್ ಲುಕ್​ನಲ್ಲಿ ಗಮನ ಸೆಳೆದ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಕಿಲ್ಲಿಂಗ್ ಲುಕ್​ನಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

ರಶ್ಮಿಕಾ 

ಸಿಂಪಲ್ ಡ್ರೆಸ್ ಧರಿಸಿ ರಶ್ಮಿಕಾ ಮಂದಣ್ಣ ಅವರು ಪೋಸ್​ ಕೊಟ್ಟಿದ್ದಾರೆ. ಈ ಫೋಟೋಗೆ ಮೆಚ್ಚುಗೆ ಸಿಕ್ಕಿದೆ. 

ಸಿಂಪಲ್ ಡ್ರೆಸ್ 

ರಶ್ಮಿಕಾ ಮಂದಣ್ಣ ಅವರ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲಕ್ಷಾಂತರ ಲೈಕ್ಸ್ ಸಿಕ್ಕಿದೆ. 

ಭರ್ಜರಿ ಲೈಕ್ಸ್ 

ರಶ್ಮಿಕಾ ಮಂದಣ್ಣ ಅವರು ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಅಲ್ಲಿಯೇ ಸೆಟಲ್ ಆಗೋ ಆಲೋಚನೆಯಲ್ಲಿದ್ದಾರೆ.

ಬಾಲಿವುಡ್​ನಲ್ಲಿ 

‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗಲಿದೆ. 

ಪುಷ್ಪ 2

ರಶ್ಮಿಕಾ ಮಂದಣ್ಣ ಕನ್ನಡದವರು. ಅವರು ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. 

ಕನ್ನಡದ ನಟಿ 

ರಶ್ಮಿಕಾ ಮಂದಣ್ಣ ಅವರು ಆಗಾಗ ಬೋಲ್ಡ್ ಲುಕ್​ಗಳ ಮೂಲಕ ಎಲ್ಲರ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. 

ಬೋಲ್ಡ್ ಲುಕ್ 

ಕ್ಯಾಪ್ಟನ್ ಆದಾಗಿನಿಂದಲೂ ಚಿಂತೆಯಲ್ಲೇ ಇದ್ದಾರೆ ಹಂಸಾ