‘ನನಗೂ ದೆವ್ವದ ಅನುಭವ ಆಗಿದೆ, ಆದರೆ ನಾನು ಮಾತಾಡಲ್ಲ’: ಅಜಯ್ ದೇವಗನ್
23 Jan 2024
Pic credit - instagram
Author: Madankumar
ಹಾರರ್ ಕಥಾಹಂದರದ ‘ಶೈತಾನ್’ ಸಿನಿಮಾದಲ್ಲಿ ಅಜಯ್ ದೇವಗನ್ ನಟಿಸಿದ್ದಾರೆ.
‘ಶೈತಾನ್’ ಸಿನಿಮಾ
ಭಯ ಹುಟ್ಟಿಸುವಂತಿರುವ ‘ಶೈತಾನ್’ ಸಿನಿಮಾದ ಟ್ರೇಲರ್ ಈಗ ಬಿಡುಗಡೆ ಆಗಿದೆ.
ಟ್ರೇಲರ್ ಬಿಡುಗಡೆ
‘ನಿಮಗೆ ದೆವ್ವ-ಭೂತದ ಅನುಭವ ಆಗಿದೆಯಾ’ ಎಂದು ಕೇಳಿದ್ದಕ್ಕೆ ಅಜಯ್ ಉತ್ತರ.
ಅನುಭವ ಆಗಿದೆಯೇ?
‘ಹಲವು ಬಾರಿ ಅಂತಹ ಅನುಭವ ಆಗಿದೆ’ ಎಂದು ಒಪ್ಪಿಕೊಂಡ ಅಜಯ್ ದೇವಗನ್.
ಹಲವು ಬಾರಿ
‘ಬಹಳ ವರ್ಷಗಳ ಹಿಂದೆ ಶೂಟಿಂಗ್ಗಾಗಿ ಹೊರಗೆ ಹೋದಾದ ಅಂಥದ್ದೆಲ್ಲ ನೋಡಿದ್ದೇನೆ’.
ಮೊದಲೆಲ್ಲ..
‘ಮಾಟ ಮಂತ್ರ, ದೆವ್ವ ಭೂತವನ್ನು ಎಲ್ಲ ದೇಶಗಳಲ್ಲೂ ನಂಬುತ್ತಾರೆ’ ಎಂದ ಅಜಯ್.
ಎಲ್ಲ ದೇಶಗಳಲ್ಲಿ
‘ನನಗೆ ಹಾರರ್ ಸಿನಿಮಾ ಎಂದರೆ ತುಂಬ ಇಷ್ಟ’ ಎಂದು ಹೇಳಿದ ಬಾಲಿವುಡ್ ಹೀರೋ.
ನನಗೆ ಇಷ್ಟ
ಬಹುನಿರೀಕ್ಷಿತ ‘ಶೈತಾನ್’ ಸಿನಿಮಾ ಮಾರ್ಚ್ 8ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ.
ಮಾರ್ಚ್ 8ಕ್ಕೆ
Next: ಸೀಮಂತ ಶಾಸ್ತ್ರದಲ್ಲಿ ಹಸಿರು ಸೀರೆ ಧರಿಸಿ ಕಂಗೊಳಿಸಿದ ಅದಿತಿ ಪ್ರಭುದೇವ
ಇದನ್ನೂ ಓದಿ: