ನಟ ನಾಗಾರ್ಜುನ ತೊಟ್ಟಿರುವ ಈ ಹಳದಿ ಟಿ-ಶರ್ಟ್​ನ ಬೆಲೆ ಸಾವಿರಗಳಲ್ಲ, ಲಕ್ಷಗಳು

21 DEC 2023

Author : Manjunatha

ನಟ ನಾಗಾರ್ಜುನ ತೆಲುಗು ಬಿಗ್​ಬಾಸ್ ಶೋ ನಿರೂಪಣೆ ಮಾಡುತ್ತಾರೆ. ಇತ್ತೀಚೆಗೆ ಏಳನೇ ಸೀಸನ್ ಮುಗಿಸಿದ್ದಾರೆ.

ಬಿಗ್​ಬಾಸ್ ನಿರೂಪಣೆ

ಈ ಬಾರಿ ನಟ ನಾಗಾರ್ಜುನ ಬಿಗ್​ಬಾಸ್ ವೇದಿಕೆ ಮೇಲೆ ಕಳೆದ ಸೀಸನ್​ಗಳಿಗಿಂತಲೂ ಭಿನ್ನವಾಗಿ ಕಾಣಿಸಿಕೊಂಡರು.

ಭಿನ್ನಕಾಣಿಸಿಕೊಂಡರು

ಈ ಬಾರಿ ನಾಗಾರ್ಜುನ ಹೆಚ್ಚು ಸ್ಟೈಲಿಷ್ ಆಗಿ ಬಿಗ್​ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡರು. ಅದರಲ್ಲಿಯೂ ಈ  ಬಾರಿ ಟಿ-ಶರ್ಟ್​ಗಳನ್ನು ಹೆಚ್ಚಾಗಿ ಧರಿಸಿದರು.

ಸ್ಟೈಲಿಸ್ಟ್ ನಾಗಾರ್ಜುನ

ಟಿ-ಶರ್ಟ್​ಗಳು ಮಾತ್ರವೇ ಅಲ್ಲದೆ ಪ್ರಿಂಟೆಡ್ ಕ್ಯಾಶುವಲ್ ಶರ್ಟ್​ಗಳನ್ನು ಸಹ ನಾಗಾರ್ಜುನ ಹೆಚ್ಚು ಧರಿಸಿದರು. 

ಪ್ರಿಂಟೆಡ್ ಶರ್ಟ್

ನಾಗಾರ್ಜುನ ಧರಿಸಿದ್ದ ಹಳದಿ ಬಣ್ಣದ ಟಿ-ಶರ್ಟ್ ಈ ಬಾರಿ ಸಖತ್ ಗಮನ ಸೆಳೆಯಿತು, ಸಖತ್ ಗಾಢ ಹಳದಿ ಬಣ್ಣದ ಟಿ-ಶರ್ಟ್​ ಮೇಲೆ ಕಪ್ಪು ಬಣ್ಣದ ಪ್ರಿಂಟ್ ಇತ್ತು.

ಹಳದಿ ಬಣ್ಣದ ಟಿ-ಶರ್ಟ್

ಆ ಟಿ-ಶರ್ಟ್ ಡಿಯೋರ್ ಬ್ರ್ಯಾಂಡ್​ನ ಟಿ-ಶರ್ಟ್. ಇದರ ಬೆಲೆ 2.30 ಲಕ್ಷಕ್ಕೂ ಹೆಚ್ಚಾಗುತ್ತದೆ. 

ಇದರ ಬೆಲೆ 2.30 ಲಕ್ಷ

ಲಕ್ಷಾಂತರ ಮೌಲ್ಯದ ಹಲವು ಶರ್ಟ್, ಟಿ-ಶರ್ಟ್​ಗಳನ್ನು ನಾಗಾರ್ಜುನ ಈ ಬಾರಿ ಧರಿಸಿದ್ದರು.

ದುಬಾರಿ ಉಡುಪು

ಲಕ್ಷಾಂತರ ಮೌಲ್ಯದ ಹಲವು ಶರ್ಟ್, ಟಿ-ಶರ್ಟ್​ಗಳನ್ನು ನಾಗಾರ್ಜುನ ಈ ಬಾರಿ ಧರಿಸಿದ್ದರು. 

ಲಕ್ಷಾಂತರ ಮೌಲ್ಯ

ಬಿಗ್​ಬಾಸ್ ಮನೆಯಲ್ಲಿ ಕಾರ್ತಿಕ್ ಮಹೇಶ್​ಗೆ ಕವಡೆ ಕಿಮ್ಮತ್ತಿಲ್ಲ, ಹತ್ತು ರೂಪಾಯಿಗೂ ಕೇಳುವವರಿಲ್ಲ ಕಾರ್ತಿಕ್ ಅನ್ನು