karthik-Mahesh1

ಯಾರಿಗೂ ಬೇಡವಾದ ಕಾರ್ತಿಕ್ ಮಹೇಶ್, 10 ರೂಪಾಯಿಗೂ ಕೇಳುವವರಿಲ್ಲ.

21 DEC 2023

TV9 Kannada Logo For Webstory First Slide

Author : Manjunatha

karthik-Mahesh2

ಕಾರ್ತಿಕ್ ಮಹೇಶ್ ಬಿಗ್​ಬಾಸ್ ಕನ್ನಡ 10ರ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. ಕಾರ್ತಿಕ್ ಮಹೇಶ್ ಈ ಬಾರಿಯ ಬಿಗ್​ಬಾಸ್​ನ ಫೈನಲಿಸ್ಟ್ ಆಗಲಿದ್ದಾರೆ ಎನ್ನಲಾಗುತ್ತಿದೆ.

ಪ್ರಮುಖ ಸ್ಪರ್ಧಿ

karthik-Mahesh3

ಮನೆಯ ಪ್ರಮುಖ ಸದಸ್ಯ ಎಂದು ಹೊರಗಿನವರು ಅಂದುಕೊಂಡಿದ್ದಾರೆಯೇ ವಿನಃ ಒಳಗೆ ಅವರಿಗೆ ಬೆಲೆಯೇ ಇಲ್ಲ.

ಒಳಗೆ ಬೆಲೆ ಇಲ್ಲ

karthik-Mahesh4

ಈ ವಾರ ನಡೆಯುತ್ತಿರುವ ಟಾಸ್ಕ್​ನಲ್ಲಿ ತನಿಷಾ ಹಾಗೂ ಸಂಗೀತಾ ಎರಡು ತಂಡಗಳನ್ನು ಮುನ್ನಡೆಸುತ್ತಿದ್ದು, ತಮಗಾಗಿ ಆಟಗಾರರನ್ನು ಹರಾಜು ಮೂಲಕ ಖರೀದಿಸಬೇಕಿದೆ.

ತನಿಷಾ ಹಾಗೂ ಸಂಗೀತಾ

ಹರಾಜು ಪ್ರಕ್ರಿಯೆಯಲ್ಲಿ ಡ್ರೋನ್ ಪ್ರತಾಪ್, ಸಿರಿ ಇನ್ನೂ ಕೆಲವರಿಗೆ ಒಳ್ಳೆಯ ಬೆಲೆ ಸಿಕ್ಕಿದೆ. ಕೆಲವರಿಗೆ ಭಾರಿ ಬೆಲೆಯೇ ಸಿಕ್ಕಿದೆ.

ಇತರರಿಗೆ ಒಳ್ಳೆ ಬೆಲೆ

ಆದರೆ ಕಾರ್ತಿಕ್ ಮಹೇಶ್​ ಹರಾಜು ಸಮಯ ಬಂದಾಗ ತನಿಷಾ ಹಾಗೂ ಸಂಗೀತಾ ಇಬ್ಬರೂ ಸಹ ಕಾರ್ತಿಕ್ ಅನ್ನು ಖರೀದಿ ಮಾಡುವ ಉತ್ಸಾಹ ತೋರಲಿಲ್ಲ.

ಕಾರ್ತಿಕ್​  ಖರೀದಿಸಲಿಲ್ಲ

ಕನಿಷ್ಟ ಹತ್ತು ರೂಪಾಯಿಗೂ ಸಹ ಕಾರ್ತಿಕ್ ಅವರನ್ನು ತನಿಷಾ ಆಗಲಿ ಸಂಗೀತಾ ಆಗಲಿ ಖರೀದಿಸಲಿಲ್ಲ. 

ಕನಿಷ್ಟ 10 ರೂ ಇಲ್ಲ

ಕಾರ್ತಿಕ್​ ಕಳೆದ ಟಾಸ್ಕ್​ನಲ್ಲಿ ಗಾಯಗೊಂಡಿದ್ದರು. ಅವರಿಂದ ಮುಂದಿನ ಟಾಸ್ಕ್ ಆಡಲು ಆಗುವುದಿಲ್ಲ ಎಂಬ ಕಾರಣಕ್ಕೆ ಅವರನ್ನು ಖರೀದಿಸಲಾಗಿಲ್ಲ.

ಗಾಯಗೊಂಡ ಕಾರ್ತಿಕ್

ತನಿಷಾ ಹಾಗೂ ಸಂಗೀತಾ ಇಬ್ಬರೂ ಕಾರ್ತಿಕ್​ಗೆ ಆಪ್ತಗೆಳೆಯರಾಗಿದ್ದವರು ಅವರೇ ಕಾರ್ತಿಕ್ ಅನ್ನು ಖರೀದಿಸಲಿಲ್ಲ. ಇದಕ್ಕೆ ಕಾರ್ತಿಕ್ ಪ್ರತಿಕ್ರಿಯೆ ಏನಿರುತ್ತದೆ ಕಾದು ನೋಡಬೇಕಿದೆ.

ಮೂವರೂ ಗೆಳೆಯರೇ

ರಶ್ಮಿಕಾ ಮಂದಣ್ಣ ಇಷ್ಟದ ಸೀರೆ ಹೇಗಿದೆ ನೋಡಿ...