2024ಕ್ಕೆ ಹೊಸ ನಿರ್ಧಾರ ಮಾಡಿದ ಅಕ್ಷಯ್ ಕುಮಾರ್, ನೀವು ಮಾಡುವಿರಾ?

2024ಕ್ಕೆ ಹೊಸ ನಿರ್ಧಾರ ಮಾಡಿದ ಅಕ್ಷಯ್ ಕುಮಾರ್, ನೀವು ಮಾಡುವಿರಾ?

04 Jan 2023

TV9 Kannada Logo For Webstory First Slide

Author : Manjunatha

2024ಕ್ಕೆ ಹೊಸ ನಿರ್ಧಾರ ಮಾಡಿದ ಅಕ್ಷಯ್ ಕುಮಾರ್, ನೀವು ಮಾಡುವಿರಾ?

ಅಕ್ಷಯ್ ಕುಮಾರ್, ಬಾಲಿವುಡ್​ನಲ್ಲಿ ಅತಿ ಹೆಚ್ಚು ಕೆಲಸ ಮಾಡುವ ಸ್ಟಾರ್ ನಟ.

  ಕೆಲಸ ಮಾಡುವ ಸ್ಟಾರ್

2024ಕ್ಕೆ ಹೊಸ ನಿರ್ಧಾರ ಮಾಡಿದ ಅಕ್ಷಯ್ ಕುಮಾರ್, ನೀವು ಮಾಡುವಿರಾ?

ಒಟ್ಟಿಗೆ ಐದಾರು ಸಿನಿಮಾಗಳಲ್ಲಿ ಈಗಲೂ ಅಕ್ಷಯ್ ಕುಮಾರ್ ಕೆಲಸ ಮಾಡುತ್ತಾರೆ.

ಒಟ್ಟಿಗೆ ಐದಾರು ಸಿನಿಮಾ

2024ಕ್ಕೆ ಹೊಸ ನಿರ್ಧಾರ ಮಾಡಿದ ಅಕ್ಷಯ್ ಕುಮಾರ್, ನೀವು ಮಾಡುವಿರಾ?

ಅಕ್ಷಯ್ ಕುಮಾರ್​ ಬೆಳಿಗ್ಗೆ 5 ಅಥವಾ 6 ಗಂಟೆಗೆ ಚಿತ್ರೀಕರಣದಲ್ಲಿ ಭಾಗಿಯಾದರೆ ಅದು ಮುಗಿಯುವುದು ರಾತ್ರಿ 7 ಅಥವಾ 8ಕ್ಕೆ.

ಅಕ್ಷಯ್ ಕುಮಾರ್​

ಆದರೆ 2024ರಲ್ಲಿ ಈ ಅವಿರತ ದುಡಿತದ ಬದಲಿಗೆ ತುಸು ಯೋಜನೆ ಹಾಕಿಕೊಂಡು ತಮಗೆ ತಾವು ಸಮಯ ಕೊಟ್ಟುಕೊಳ್ಳಲು ನಿಶ್ಚಯಿಸಿದ್ದಾರೆ.

ಹೊಸ ಯೋಜನೆ

2024ರಲ್ಲಿ ಕೆಲಸದ ಜೊತೆಗೆ ಬಿಡುವಿಗೂ ಆದ್ಯತೆ ನೀಡುವ ನಿರ್ಧಾರವನ್ನು ಅಕ್ಷಯ್ ಕುಮಾರ್ ಮಾಡಿದ್ದಾರೆ. ಇದಕ್ಕಾಗಿ ರಜೆಯ ದಿನಗಳನ್ನು ಹೆಚ್ಚು ಮಾಡಿಕೊಂಡಿದ್ದಾರೆ.

ಬಿಡುವಿಗೂ ಆದ್ಯತೆ

2024ರಲ್ಲಿ ಬರೋಬಬ್ಬರಿ 100 ದಿನಗಳ ರಜೆಯನ್ನು ಅವರು ಪಡೆದುಕೊಳ್ಳಲಿದ್ದಾರಂತೆ. ಈ ಸಮಯದಲ್ಲಿ ಪ್ರವಾಸ, ಕುಟುಂಬದೊಟ್ಟಿಗೆ ಕಾಲ ಕಳೆಯುವ ನಿರ್ಧಾರ ಮಾಡಿದ್ದಾರೆ.

100 ದಿನಗಳ ರಜೆ

ಈ ನೂರು ದಿನದಲ್ಲಿ 52 ಭಾನುವಾರಗಳು ಸೇರಿವೆ. 30 ದಿನ ಬೇಸಿಗೆ ರಜೆ ಪಡೆಯಲಿದ್ದಾರೆ. 10 ದಿನ ಹುಟ್ಟುಹಬ್ಬಗಳಿಗೆ, 10 ದಿನ ಹೊಸ ವರ್ಷದ ಸಮಯ ರಜೆ ತೆಗೆದುಕೊಳ್ಳಲಿದ್ದಾರೆ.

ರಜೆ ವಿಂಗಡನೆ ಹೇಗೆ?

ಅಕ್ಷಯ್ ಕುಮಾರ್ ಪ್ರಸ್ತುತ ಬರೋಬ್ಬರಿ ಎಂಟು ಸಿನಿಮಾಗಳಿವೆ. ಜೊತೆಗೆ ಹಲವು ಜಾಹೀರಾತುಗಳು ಸಹ ಇವೆ. 

ಎಂಟು ಸಿನಿಮಾಗಳಿವೆ

ನಟಿ, ಬಿಗ್​ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿಯ ಮೂಲ ಹೆಸರೇನು ಗೊತ್ತೆ?