ಸಂಗೀತಾ ಶೃಂಗೇರಿಯ ನಿಜವಾದ ಹೆಸರೇನು? ಬಿಗ್​ಬಾಸ್​ ಬೇಡವೆಂದಿದ್ದು ಏಕೆ?

03 Jan 2023

Author : Manjunatha

ಸಂಗೀತಾ ಶೃಂಗೇರಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.

ಸಂಗೀತಾ ಶೃಂಗೇರಿ

ನಟಿ ಸಂಗೀತಾ ಶೃಂಗೇರಿ ಬಿಗ್​ಬಾಸ್​ನ ಪ್ರಮುಖ ಸ್ಪರ್ಧಿಯಾಗಿದ್ದು, ಗೆಲ್ಲುವ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.

ಪ್ರಮುಖ ಸ್ಪರ್ಧಿ

ಇತ್ತೀಚೆಗೆ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ ಅವರು ಬಿಗ್​ಬಾಸ್ ಮನೆಗೆ ಆಗಮಿಸಿದ್ದರು. ಸ್ಪರ್ಧಿಗಳ ಭವಿಷ್ಯ ನುಡಿದರು.

ವಿದ್ಯಾಶಂಕರಾನಂದ 

ಸಂಗೀತಾ ಶೃಂಗೇರಿ ಸಹ ತಮ್ಮ ಜ್ಯೋತಿಷ್ಯವನ್ನು ಗುರುಗಳ ಬಳಿ ಕೇಳಿ ತಿಳಿದುಕೊಂಡರು. ಈ ವೇಳೆ ತಮ್ಮ ನಿಜವಾದ ಹೆಸರನ್ನು ಸಹ ಹೇಳಿದರು.

ಸಂಗೀತಾ ಭವಿಷ್ಯ

ಮನೊರಂಜನಾ ಕ್ಷೇತ್ರದಲ್ಲಿ ಸಂಗೀತಾ ಶೃಂಗೇರಿ ಎಂಬ ಹೆಸರಾಗಿರುವ ನಟಿಯ ನಿಜವಾದ ಹೆಸರು ಶ್ರಿದೇವಿ.

ನಿಜವಾದ ಹೆಸರೇನು

ಸಂಗೀತಾ ಅವರಿಗೆ ಹಲವು ವರ್ಷದಿಂದಲೂ ಬಿಗ್​ಬಾಸ್ ಆಫರ್ ಬಂದಿತ್ತಂತೆ ಆದರೆ ಅದನ್ನು ಒಪ್ಪಿಕೊಳ್ಳದೇ ದೂರ ಹೋಗಿದ್ದರಂತೆ.

ಬಿಗ್​ಬಾಸ್ ಆಫರ್

ಆದರೆ ಸಂಗೀತಾರ ಜಾತಕ ಹೇಗಿದೆಯೆಂದರೆ ಯಾವುದರಿಂದ ದೂರ ಹೋಗುತ್ತಾರೆಯೋ ಅದೇ ಕೊನೆಗೆ ಅವರ ಹತ್ತಿರ ಬರುತ್ತದೆಯಂತೆ.

ಸಂಗೀತಾರ ಜಾತಕ

ಸಂಗೀತಾ ಈಗ ಬಿಗ್​ಬಾಸ್​ ಮನೆಯ ಪ್ರಮುಖ ಸ್ಪರ್ಧಿಯಾಗಿದ್ದಾರೆ. ವಿನಯ್, ಕಾರ್ತಿಕ್ ಅಂಥಹಾ ದೊಡ್ಡ ಕುಳಗಳನ್ನೇ ಎದುರು ಹಾಕಿಕೊಂಡು ಆಟವಾಡುತ್ತಿದ್ದಾರೆ.

ಪ್ರಮುಖ ಸ್ಪರ್ಧಿ

ಜಾನ್ಹವಿ ಕಪೂರ್ ಬಾಯ್​ಫ್ರೆಂಡ್ ಶಿಖಾರಾ ಪಾರಿಯಾ ಯಾರು? ಅವರ ಆಸ್ತಿ ಮೌಲ್ಯ ಎಷ್ಟು?