ಜಾನ್ಹವಿ ಕಪೂರ್ ಬಾಯ್​ಫ್ರೆಂಡ್ ಶಿಖರ್ ಪಾರಿಯಾ ಯಾರು? ಈತ ಎಷ್ಟು ಕೋಟಿಗೆ ಒಡೆಯ?

303 Jan 2023

Author : Manjunatha

ಬಾಲಿವುಡ್​ನ ಟಾಪ್ ಯುವ ನಟಿ ಜಾನ್ಹವಿ ಕಪೂರ್, ತಮ್ಮ ಗ್ಲಾಮರಸ್ ಹಾಗೂ ಸ್ಟೈಲ್​ನಿಂದ ಸದಾ ಚರ್ಚೆಯಲ್ಲಿರುತ್ತಾರೆ.

ನಟಿ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಬಾಯ್​ಫ್ರೆಂಡ್​ ಬಗ್ಗೆ ಮೊದಲಿನಿಂದಲೂ ಚರ್ಚೆಯಿತ್ತು, ಇದೀಗ ಶೋ ಒಂದರಲ್ಲಿ ಅವರೇ ತಮ್ಮ ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿದ್ದಾರೆ.

ಜಾನ್ಹವಿ ಬಾಯ್​ಫ್ರೆಂಡ್

ಜಾನ್ಹವಿ ಕಪೂರ್ ಬಾಯ್​ಫ್ರೆಂಡ್ ಹೆಸರು ಶಿಖರ್ ಪಾರಿಯಾ, ಕಳೆದ ಕೆಲ ವರ್ಷಗಳಿಂದಲೂ ಈ ಇಬ್ಬರು ಪ್ರೀತಿಯಲ್ಲಿದ್ದಾರೆ.

ಶಿಖರ್ ಪಾರಿಯಾ

ಶಿಖರ್ ಪಾರಿಯಾ ಹಾಗೂ ಜಾನ್ಹವಿ ಕಪೂರ್ ಬಾಲ್ಯದ ಗೆಳೆಯರು. ಈ ಮೊದಲು ಪ್ರೀತಿಸಿ, ಬ್ರೇಕಪ್​ ಮಾಡಿಕೊಂಡಿದ್ದ ಇವರು ಈಗ ಮತ್ತೆ ಪ್ರೀತಿಯಲ್ಲಿದ್ದಾರೆ.

ಬಾಲ್ಯದ ಗೆಳೆಯರು

ಶಿಖರ್ ಪಾರಿಯಾ, ಉದ್ಯಮಿ​ ಸಂಜಯ್ ಪಾರಿಯಾರ ಪುತ್ರ, ಅಲ್ಲದೆ ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆಯ ಮೊಮ್ಮಗ.

ಸಂಜಯ್ ಪಾರಿಯಾ ಪುತ್ರ

ಶಿಖರ್ ಪಾರಿಯಾ ನವೋದ್ಯಮಿ ಆಗಿರುವ ಜೊತೆಗೆ ಪೋಲೋ ಆಟಗಾರನೂ ಸಹ. ಪೋಲೋ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಪೋಲೋ ಆಟಗಾರ

ಶಿಖರ್ ಪಾರಿಯಾ ತಂದೆಯ ಬ್ಯುಸಿನೆಸ್​ ಅನ್ನು ನೋಡಿಕೊಳ್ಳುತ್ತಿರುವ ಜೊತೆಗೆ ತಮ್ಮದೇ ಆದ ಕೆಲವು ಉದ್ಯಮವನ್ನೂ ನಡೆಸುತ್ತಾರೆ.

ಉದ್ಯಮ ನಡೆಸುತ್ತಾರೆ

28 ವರ್ಷ ವಯಸ್ಸಿನ ಶಿಖರ್ ಪಾರಿಯಾರ ಈಗಿನ ಮೌಲ್ಯ ಸುಮಾರು 100 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ.

100 ಕೋಟಿಗೂ ಹೆಚ್ಚು

ಕಾಫಿ ವಿತ್ ಕರಣ್ ಶೋನಲ್ಲಿ ಬಾಯ್ತಪ್ಪಿ ತಮ್ಮ ಬಾಯ್ ಫ್ರೆಂಡ್ ಹೆಸರು ಬಾಯ್ಬಿಟ್ಟ ನಟಿ ಜಾನ್ಹವಿ ಕಪೂರ್