ಕಾಫಿ ವಿತ್ ಕರಣ್​ ಶೋನಲ್ಲಿ ಬಾಯ್​ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಜಾನ್ಹವಿ ಕಪೂರ್

303 Jan 2023

Author : Manjunatha

ಜಾನ್ಹವಿ ಕಪೂರ್ ಬಾಲಿವುಡ್​ನ ಹಾಟ್ ಯುವ ನಟಿ, ಇತ್ತೀಚೆಗೆ ಇವರು ದಕ್ಷಿಣ ಭಾರತ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

ಹಾಟ್ ಜಾನ್ಹವಿ ಕಪೂರ್

ಜಾನ್ಹವಿ ಕಪೂರ್ ಬಾಲಿವುಡ್​ನ ಸ್ಟೈಲ್ ಕ್ವೀನ್ ಮತ್ತು ಗಾಸಿಪ್ ಕ್ವೀನ್ ಸಹ. ಕಾಫಿ ವಿತ್ ಕರಣ್​ನಲ್ಲಿ ಕೆಲವು ಭಾರಿ ಭಾಗಿಯಾಗಿದ್ದಾರೆ.

ಕಾಫಿ ವಿತ್ ಕರಣ್

ಈ ಬಾರಿ ಮತ್ತೊಮ್ಮೆ ಕಾಫಿ ವಿತ್ ಕರಣ್​ಗೆ ಜಾನ್ಹವಿ ಅತಿಥಿಯಾಗಿ ಬಂದಿದ್ದು, ತಮ್ಮ ಸಹೋದರಿ ಖುಷಿ ಕಪೂರ್ ಅನ್ನು ಕರೆತಂದಿದ್ದಾರೆ.

ಜಾನ್ಹವಿ-ಖುಷಿ ಅತಿಥಿ

ಕಾಫಿ ವಿತ್ ಕರಣ್, ಗಾಸಿಪ್​ಗಳ ಚರ್ಚೆ ಮಾಡುವ ಶೋ ಆಗಿದ್ದು, ಶೋನಲ್ಲಿ ತಮ್ಮ ಬಾಯ್​ಫ್ರೆಂಡ್ ಹೆಸರನ್ನು ಜಾನ್ಹವಿ ಹೇಳಿದ್ದಾರೆ.

ಗಾಸಿಪ್​ಗಳ ಚರ್ಚೆ

ಜಾಣತನದಿಂದ ಕರಣ್ ಜೋಹರ್, ಜಾನ್ಹವಿಯಿಂದ ಅವರ ಬಾಯ್​ಫ್ರೆಂಡ್ ಹೆಸರು ಬಾಯಿ ಬಿಡಿಸಿದ್ದಾರೆ.

ಬಾಯ್​ಫ್ರೆಂಡ್ ಹೆಸರು

ನಿಮ್ಮ ಮೊಬೈಲ್​ನ ಸ್ಪೀಡ್​ ಡಯಲ್​ನಲ್ಲಿರುವ ಮೂರು ಹೆಸರುಗಳನ್ನು ಕಟ್ಟನೆ ಹೇಳಿ ಎಂದು ಕರಣ್, ಜಾನ್ಹವಿಯನ್ನು ಕೇಳಿದ್ದಾರೆ.

ಕರಣ್ ಕೇಳಿದ ಪ್ರಶ್ನೆ

ಇದಕ್ಕೆ ತ್ವರಿತವಾಗಿ ಉತ್ತರ ನೀಡಿರುವ ಜಾನ್ಹವಿ, ಅಪ್ಪನ ಹೆಸರು ಬಳಿಕ ಸಹೋದರಿ ಖುಷಿಯ ಹೆಸರು ಹೇಳಿ ‘ಸುಕ್ಕಿ’ ಎಂದು ಹೇಳಿ, ಬಾಯ್ಮುಚ್ಚಿಕೊಂಡಿದ್ದಾರೆ.

ಬಾಯ್​ಫ್ರೆಂಡ್ ಹೆಸರು

ಅಸಲಿಗೆ ಜಾನ್ಹವಿಯ ಬಾಯ್​ಫ್ರೆಂಡ್ ಹೆಸರು ಶಿಖರ್ ಪಾರಿಯಾ, ಜಾನ್ಹವಿ ಇತ್ತೀಚೆಗೆ ಅವರೊಟ್ಟಿಗೆ ಹೆಚ್ಚು ಸುತ್ತಾಡುತ್ತಿದ್ದಾರೆ.

ಶಿಖರ್ ಪಾರಿಯಾ

ಆಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗುತ್ತಿರುವ ನೂಪುರ್ ಶಿಖರೆ ಯಾರು?