ಆಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗುತ್ತಿರುವ ನೂಪುರ್ ಶಿಖರೆ ಯಾರು?

ಆಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗುತ್ತಿರುವ ನೂಪುರ್ ಶಿಖರೆ ಯಾರು?

302Jan2023

TV9 Kannada Logo For Webstory First Slide

Author : Manjunatha

ಆಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗುತ್ತಿರುವ ನೂಪುರ್ ಶಿಖರೆ ಯಾರು?

ಆಮಿರ್ ಖಾನ್ ಪುತ್ರಿ ಇರಾ ಖಾನ್, ತಮ್ಮ ಬಾಯ್​ಫ್ರೆಂಡ್ ನೂಪುರ್ ಶಿಖರೆ ಜೊತೆ ವಿವಾಹವಾಗುತ್ತಿದ್ದಾರೆ.

ಆಮಿರ್ ಖಾನ್ ಪುತ್ರಿ

ಆಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗುತ್ತಿರುವ ನೂಪುರ್ ಶಿಖರೆ ಯಾರು?

ನೂಪುರ್ ಶಿಖರೆ ಪುಣೆಯವರು, ಓದಿದ್ದು ಮುಂಬೈನಲ್ಲಿ. ನೂಪುರ್ ಒಳ್ಳೆಯ ಅಥ್ಲೀಟ್, ಜಿಮ್ನಾಸ್ಟಿಕ್ಸ್​ ಸಹ ಕಲಿತಿದ್ದಾರೆ.

ನೂಪುರ್ ಶಿಖರೆ ಯಾರು?

ಆಮಿರ್ ಖಾನ್ ಪುತ್ರಿ ಇರಾ ಖಾನ್ ಮದುವೆಯಾಗುತ್ತಿರುವ ನೂಪುರ್ ಶಿಖರೆ ಯಾರು?

ನೂಪುರ್ ಶಿಖರೆ ಸೆಲೆಬ್ರಿಟಿ ಫಿಟ್​ನೆಸ್ ತರಬೇತುದಾರ. ಇರಾ ಖಾನ್​ರ ತಂದೆ ಆಮಿರ್ ಖಾನ್​ರ ಫಿಟ್​ನೆಸ್ ತರಬೇತುದಾರ ಆಗಿದ್ದರು ನೂಪುರ್.

ಫಿಟ್​ನೆಸ್ ತರಬೇತುದಾರ

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್​ರಿಗೂ ನೂಪುರ್ ಫಿಟ್​ನೆಸ್ ತರಬೇತಿ ನೀಡಿದ್ದಾರೆ. ಇನ್ನೂ ಕೆಲವು ಬಾಲಿವುಡ್ ಸೆಲೆಬ್ರಿಟಿಗಳಿಗೂ ತರಬೇತುದಾರರಾಗಿದ್ದಾರೆ.

ಬಾಲಿವುಡ್ ಸೆಲೆಬ್ರಿಟಿ

ಆಮಿರ್ ಖಾನ್​ರ ಫಿಟ್​ನೆಸ್ ತರಬೇತುದಾರರಾಗಿದ್ದಾಗಲೇ ಅವರ ಪುತ್ರಿ ಇರಾ ಖಾನ್​ ಜೊತೆ ಪ್ರೀತಿಯಲ್ಲಿ ಬಿದ್ದರು.

ಇರಾ ಖಾನ್​ ಜೊತೆ ಪ್ರೀತಿ

ನೂಪುರ್ ಒಳ್ಳೆಯ ಡ್ಯಾನ್ಸರ್ ಸಹ. ಅವರ ತಾಯಿ ಪ್ರತಿಮಾ ಶಿಖಾರೆ ಜನಪ್ರಿಯ ಕಥಕ್ ನೃತ್ಯಗಾರ್ತಿ.

ಕಥಕ್ ನೃತ್ಯಗಾರ್ತಿ

ನೂಪುರ್ ಶಿಖಾರೆ ಹಾಗೂ ಇರಾ ಖಾನ್ ಕಳೆದ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದಾರೆ. 2022ರಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದೆ.

ನಿಶ್ಚಿತಾರ್ಥ ನಡೆದಿದೆ

ಇರಾ ಖಾನ್ ಹಾಗೂ ನೂಪುರ್ ಶಿಖಾರೆ ಜನವರಿ 3, 2024ರಂದು ವಿವಾಹವಾಗಲಿದ್ದಾರೆ. ಜನವರಿ 02ರಿಂದಲೇ ಇವರ ಮದುವೆ ಶಾಸ್ತ್ರಗಳು ಪ್ರಾರಂಭವಾಗಿವೆ.

ಜನವರಿ 3 ಮದುವೆ

ತನಿಷಾ ನಾಯಕತ್ವಕ್ಕೆ ಮೆಚ್ಚುಗೆ ಸೂಚಿಸಿದ ಮನೆ ಮಂದಿ