ಅಕ್ಷಯ್ ಕುಮಾರ್​ಗೆ ಕೊವಿಡ್ ಪಾಸಿಟಿವ್; ಅಂಬಾನಿ ಮನೆ ಮದುವೆ ಮಿಸ್

13 July 2024

Pic credit - Instagram

Rajesh Duggumane

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಇಬ್ಬರೂ ಜುಲೈ 12ರಂದು ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಮುಂಬೈನಲ್ಲಿ ವಿವಾಹ ನೆರವೇರಿದೆ.

ಅದ್ದೂರಿ ಮದುವೆ

ರಾಧಿಕಾ ಹಾಗೂ ಅನಂತ್ ಮದುವೆಗೆ ಇಡೀ ಬಾಲಿವುಡ್ ತೆರಳಿತ್ತು. ಬಹುತೇಕ ಎಲ್ಲಾ ಕಲಾವಿದರು ಹಾಜರಿ ಹಾಕಿದ್ದರು.

ಅದ್ದೂರಿ ವಿವಾಹ

ಈ ಮದುವೆಗೆ ಅಕ್ಷಯ್ ಕುಮಾರ್ ಅವರು ಗೈರಾಗಿದ್ದಾರೆ. ಇದಕ್ಕೆ ಕಾರಣ ಏನು ಎಂಬ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ.

ಅಕ್ಷಯ್ ಗೈರು

ಅಕ್ಷಯ್ ಕುಮಾರ್​ಗೆ ಅನಾರೋಗ್ಯ ಉಂಟಾಗಿತ್ತು. ಆ ಬಳಿಕ ಪರೀಕ್ಷೆಗೆ ಒಳಪಟ್ಟಾಗ ಕೊವಿಡ್ ಪಾಸಿಟಿವ್ ಅನ್ನೋ ವಿಚಾರ ಗೊತ್ತಾಗಿದೆ.

ಕೊವಿಡ್

ಈ ಕಾರಣದಿಂದಲೇ ಅಕ್ಷಯ್ ಕುಮಾರ್ ಅವರು ವಿವಾಹಕ್ಕೆ ತೆರಳಿಲ್ಲ. ಮನೆಯಲ್ಲೇ ಅವರು ಕ್ವಾರಂಟೈನ್ ಆಗಿದ್ದಾರೆ.

ಗೈರು

ಅಕ್ಷಯ್ ಕುಮಾರ್ ಅವರು ಚಿತ್ರರಂಗದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಾರೆ.

ಸಖತ್ ಬ್ಯುಸಿ

ಅಕ್ಷಯ್ ಕುಮಾರ್ ಇತ್ತೀಚಿನ ವರ್ಷಗಳಲ್ಲಿ ನಟಿಸಿರೋ 10 ಸಿನಿಮಾಗಳ ಪೈಕಿ 8 ಸಿನಿಮಾಗಳು ಫ್ಲಾಪ್ ಎನಿಸಿಕೊಂಡಿವೆ.

8 ಫ್ಲಾಪ್

ರಶ್ಮಿಕಾ ಮಂದಣ್ಣ ಮಾಡೋ ಈ ಚಿಹ್ನೆಯ ಅರ್ಥವೇನು?