ರಶ್ಮಿಕಾ ಮಂದಣ್ಣ ಮಾಡೋ ಈ ಚಿಹ್ನೆಯ ಅರ್ಥವೇನು?

13 July 2024

Pic credit - Instagram

Rajesh Duggumane

ರಶ್ಮಿಕಾ ಮಂದಣ್ಣ ಕೈ ಬೆರಳಲ್ಲಿ ಸನ್ನೆ ಒಂದನ್ನು ತೋರಿಸುತ್ತಾರೆ. ಇದರ ಅರ್ಥ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದು ಇದೆ.

ಹಾರ್ಟ್ ಚಿಹ್ನೆ

ರಶ್ಮಿಕಾ ಮಂದಣ್ಣ ಕೈ ಬೆರಳಲ್ಲಿ ಸನ್ನೆ ಒಂದನ್ನು ತೋರಿಸುತ್ತಾರೆ. ಇದರ ಅರ್ಥ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದು ಇದೆ.

ರೆಬಾ ಮೋನಿಕಾ

ರಶ್ಮಿಕಾ ಮಂದಣ್ಣಗೆ ಕೊರಿಯಾ ಸಖತ್ ಇಷ್ಟ. ಅವರು ಅಲ್ಲಿನ ಬಿಟಿಎಸ್ ಆರ್ಮಿಯ ಅಭಿಮಾನಿ ಅನ್ನೋದು ವಿಶೇಷ.

ಸಖತ್ ಇಷ್ಟ

ಅಂಬಾನಿ ಮನೆಯ ಮದುವೆಗೆ ರಶ್ಮಿಕಾ ಮಂದಣ್ಣ ಅವರಿಗೂ ಆಫರ್ ಹೋಗಿದೆ. ಅವರು ಕೂಡ ಮದುವೆಯಲ್ಲಿ ಭಾಗಿ ಆಗಿದ್ದಾರೆ.

ಮದುವೆ

ರಶ್ಮಿಕಾ ಮಂದಣ್ಣ ಅವರು ತಮ್ಮ ಗ್ಲಾಮರ್ ಲುಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ ಅನ್ನೋದು ವಿಶೇಷ.

ಸುಂದರಿ

ರಶ್ಮಿಕಾ ಮಂದಣ್ಣ ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ.

ಹಲವು ಸಿನಿಮಾ

ರಶ್ಮಿಕಾ ಮಂದಣ್ಣ ಅವರು ಬೇಡಿಕೆಯ ನಟಿ ಆಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಿಂದ ಅವರು ಬಣ್ಣದ ಬದುಕು ಆರಂಭಿದ್ದರು.

ಬೇಡಿಕೆಯ ನಟಿ

‘ರತ್ನನ್ ಪ್ರಪಂಚ’ ಸುಂದರಿ ರೆಬಾ ಮೋನಿಕಾಗೆ ಭರ್ಜರಿ ಆಫರ್