‘ರತ್ನನ್ ಪ್ರಪಂಚ’ ಸುಂದರಿ ರೆಬಾ ಮೋನಿಕಾಗೆ ಭರ್ಜರಿ ಆಫರ್

11 July 2024

Pic credit - Instagram

Rajesh Duggumane

ರೆಬಾ ಮೋನಿಕಾ ಜಾನ್ ಅವರು ಹುಟ್ಟಿದ್ದು ಬೆಂಗಳೂರಲ್ಲಿ. ಅವರಿಗೆ ಈಗ ಭರ್ಜರಿ ಆಫರ್​ಗಳು ಸಿಗುತ್ತಿವೆ. ಇದು ಅವರ ಖುಷಿ ಹೆಚ್ಚಿಸಿದೆ.

ರೆಬಾ ಮೋನಿಕಾ

ಕನ್ನಡದಲ್ಲಿಯೂ ರೆಬಾ ಅವರು ನಟಿಸಿದ್ದಾರೆ. ‘ರತ್ನನ್ ಪ್ರಪಂಚ’ ಸಿನಿಮಾದಲ್ಲಿ ಅವರು ಮಯೂರಿ ಹೆಸರಿನ ಪಾತ್ರ ಮಾಡಿದ್ದರು.

ಕನ್ನಡದಲ್ಲಿ

ಕೊವಿಡ್ ಸಂದರ್ಭದಲ್ಲಿ ‘ರತ್ನನ್ ಪ್ರಪಂಚ’ ಸಿದ್ಧವಾಗಿತ್ತು. ಈ ಕಾರಣಕ್ಕೆ ಸಿನಿಮಾ ನೇರವಾಗಿ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಿದೆ.

ಕೊವಿಡ್ ಸಂದರ್ಭದಲ್ಲಿ

ರೆಬಾ ಅವರನ್ನು ಹುಡುಕಿ ಈಗ ಹಲವು ಆಫರ್​ಗಳು ಬರುತ್ತಿವೆ. ಅವರು ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

ಭರ್ಜರಿ ಆಫರ್

ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರದಲ್ಲಿ ರೆಬಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕೂಲಿ

ರೆಬಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಫ್ಯಾನ್ಸ್​ಗಾಗಿ ಫೋಟೋ ಹಂಚಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಮ್

ರೆಬಾ ಅವರಿಗೆ 23 ಲಕ್ಷ ಫಾಲೋವರ್ಸ್ ಇದ್ದಾರೆ. ‘ಕೂಲಿ’ ರಿಲೀಸ್ ಆದ ಬಳಿಕ ಅವರ ಮಾರುಕಟ್ಟೆ ಹೆಚ್ಚುವ ಸಾಧ್ಯತೆ ಇದೆ.

ಲಕ್ಷ ಫಾಲೋವರ್ಸ್

ಚರ್ಚ್​ಶೀಟ್ ಬೀದಿಗಳಲ್ಲಿ ಫೋಟೋಶೂಟ್ ಮಾಡಿಸಿದ ಚೈತ್ರಾ ಆಚಾರ್