ಚರ್ಚ್​ ಸ್ಟ್ರೀಟ್  ಬೀದಿಗಳಲ್ಲಿ ಫೋಟೋಶೂಟ್ ಮಾಡಿಸಿದ ಭೂಮಿ ಶೆಟ್ಟಿ 

11 July 2024

Pic credit - Instagram

Rajesh Duggumane

ಬೆಂಗಳೂರಿನಲ್ಲಿರುವ ಚರ್ಚ್​ಶೀಟ್​ನಲ್ಲಿ ಭೂಮಿ ಶೆಟ್ಟಿ ಅವರು ಭರ್ಜರಿಯಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಇದು ಗಮನ ಸೆಳೆದಿದೆ.

ಹೊಸ ಶೂಟ್

ಈ ಫೋಟೋಗಳು ಸಖತ್ ಬೋಲ್ಡ್ ಆಗಿವೆ. ಭೂಮಿ ಶೆಟ್ಟಿ ಅವರ ಫೋಟೋ ನೋಡಿ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

ಬೋಲ್ಡ್ ಶೂಟ್

ರಸ್ತೆ ಮೇಲೆಯೇ ಅವರು ನಿಂತು ಗಮನ ಸೆಳೆದಿದ್ದಾರೆ. ಅನೇಕರು ಇದಕ್ಕೆ ‘ಕ್ರಶ್’ ಎಂದು ಕಮೆಂಟ್ ಮಾಡಿದ್ದಾರೆ.

ರಸ್ತೆ ಮೇಲೆ

‘ಬಿಗ್ ಬಾಸ್ ಕನ್ನಡ ಸೀಸನ್ 6’ರಲ್ಲಿ ಸ್ಪರ್ಧಿಸಿ ಭರ್ಜರಿ ಮೆಚ್ಚುಗೆ ಪಡೆದುಕೊಂಡರು. ಈ ಮೂಲಕ ಅವರು ಗಮನ ಸೆಳೆದರು.

‘ಬಿಗ್ ಬಾಸ್’

‘ಇಕ್ಕಟ್’ ಸಿನಿಮಾದಲ್ಲಿ ಭೂಮಿ ಶೆಟ್ಟಿ ನಟಿಸಿದ್ದಾರೆ. ಜಾನ್ವಿ ಹೆಸರಿನ ಪಾತ್ರ ಮಾಡಿದ್ದಾರೆ. ಈ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಯಿತು.

ಸಿನಿಮಾ

ಭೂಮಿ ಶೆಟ್ಟಿ ಅವರು ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ. ಈ ವರ್ಷ ಅವರ ನಟನೆಯ ತೆಲುಗು ಸಿನಿಮಾ ರಿಲೀಸ್ ಆಗಿದೆ.

ತೆಲುಗು ಸಿನಿಮಾ

ಕಿರುತೆರೆಯಲ್ಲೂ ಭೂಮಿ ಶೆಟ್ಟಿ ನಟಿಸಿ ಗಮನ ಸೆಳೆದಿದ್ದಾರೆ. ಅವರು ಫೋಟೋಶೂಟ್ ಮೂಲಕ ಆಗಾಗ ಗಮನ ಸೆಳೆಯುತ್ತಾರೆ.

ಕಿರುತೆರೆ

ಕಾಲು ಮುರಿದುಕೊಂಡ ಊರ್ವಶಿ ರೌಟೇಲಾ