ಕಾಲು ಮುರಿದುಕೊಂಡ ಊರ್ವಶಿ ರೌಟೇಲಾ

10 July 2024

Pic credit - Instagram

Rajesh Duggumane

ಊರ್ವಶಿ ರೌಟೇಲಾ ಅವರು ಕಾಲು ಮುರಿದುಕೊಂಡಿದ್ದಾರೆ. ಸಿನಿಮಾ ಸೆಟ್​ನಲ್ಲಿ ನಡೆದ ಅವಘಡದಿಂದ ಈ ರೀತಿ ಆಗಿದೆ.

ಕಾಲಿಗೆ ಪೆಟ್ಟು

ಸದಾ ವಿವಾದಗಳ ಮೂಲಕ ಊರ್ವಶಿ ಸದ್ದು ಮಾಡುತ್ತಿದ್ದರು. ಈಗ ಅವರು ಕಾಲು ಮುರಿದುಕೊಂಡು ಸುದ್ದಿ ಆಗುತ್ತಿದ್ದಾರೆ.

ವಿವಾದಗಳ ಮೂಲಕ

ಬಾಲಯ್ಯ ಅವರ 109ನೇ ಸಿನಿಮಾ ಶೂಟಿಂಗ್ ವೇಳೆ ಊರ್ವಶಿ ಆ್ಯಕ್ಷನ್ ದೃಶ್ಯ ಮಾಡೋಕೆ ಹೋದರು. ಈ ವೇಳೆ ಕಾಲು ಮುರಿದಿದೆ.

ಸಿನಿಮಾ ಶೂಟ್

ಊರ್ವಶಿ ಅವರನ್ನು ಸದ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ.

ಕಾಲಿಗೆ ಪೆಟ್ಟು

ಊರ್ವಶಿ ಅವರು ಗ್ಲಾಮರ್ ಫೋಟೋಗಳ ಮೂಲಕ ಆಗಾಗ ಮಿಂಚುತ್ತಾ ಇರುತ್ತಾರೆ. ಈ ಮೂಲಕ ಅವರು ಗಮನ ಸೆಳೆಯುತ್ತಾರೆ.

ಗ್ಲಾಮರ್ ಬೆಡಗಿ

ಊರ್ವಶಿ ಅವರಿಗೆ ವಿವಾದಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಸದಾ ವಿವಾದಗಳ ಮೂಲಕ ಅವರು ಸುದ್ದಿ ಆಗುತ್ತಲೇ ಇರುತ್ತಾರೆ.

ವಿವಾದ

ಸದ್ಯ ಊರ್ವಶಿ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಎಲ್ಲವನ್ನೂ ಒಪ್ಪಿ ಅವರು ನಟಿಸುತ್ತಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚುತ್ತಿದೆ.

ಹಲವು ಸಿನಿಮಾ

ಮುನ್ನಾ ಭಯ್ಯಾ ಇಲ್ಲದೆ ಸೊರಗಿದ ‘ಮಿರ್ಜಾಪುರ್ 3’