ಮುನ್ನಾ ಭಯ್ಯಾ ಇಲ್ಲದೆ ಸೊರಗಿದ ‘ಮಿರ್ಜಾಪುರ್ 3’

09 July 2024

Pic credit - Instagram

Rajesh Duggumane

‘ಮಿರ್ಜಾಪುರ್’ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ದಿವ್ಯೇಂದು ಅವರು ಕಾಣಿಸಿಕೊಂಡಿದ್ದರು. ಅವರು ಈಗ ಸೀಸನ್ ಮೂರರಲ್ಲಿ ಇಲ್ಲ ಅನ್ನೋದು ಬೇಸರದ ವಿಚಾರ.

ಮುನ್ನಾ ಭಯ್ಯಾ

ಮುನ್ನ ಭಯ್ಯಾ ಹೆಸರಿನ ಪಾತ್ರದಲ್ಲಿ ದಿವ್ಯೇಂದು ಅವರು ಕಾಣಿಸಿಕೊಂಡಿದ್ದರು. ಈ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು.

ಪಾತ್ರದ ಹೆಸರು

‘ಮಿರ್ಜಾಪುರ್ ಸೀಸನ್ 2’ ಕೊನೆಯಲ್ಲಿ ಮುನ್ನಾ ಭಯ್ಯಾ ಪಾತ್ರ ಕೊನೆಯಾಗುತ್ತದೆ. ಅವರ ಕೊಲೆಯೊಂದಿಗೆ ಈ ಪಾತ್ರ ಪೂರ್ಣಗೊಳ್ಳುತ್ತದೆ.

ಹತ್ಯೆ

ಮುನ್ನಾ ಭಯ್ಯಾ ಅವರ ಮ್ಯಾನರಿಸಂ, ಡೈಲಾಗ್ ಇಷ್ಟ ಆಗಿತ್ತು. ಅವರಿಲ್ಲದೆ ‘ಮಿರ್ಜಾಪುರ್ ಸೀಸನ್ 3’ ಸೊರಗಿದೆ ಎಂಬುದು ಅನೇಕರ ಅಭಿಪ್ರಾಯ.

ಸೂಪರ್ ಡೈಲಾಗ್

ಕಾಲೀಮ್ ಭಯ್ಯಾ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ಅವರು ನಟಿಸಿದ್ದಾರೆ. ಅವರು ಮುನ್ನಾನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಾಲೀಮ್ ಭಯ್ಯಾ

ಮಿರ್ಜಾಪುರ್ ಊರಿನ ಡಾನ್ ಆಗಿ ಕಾಲೀಮ್ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರಕ್ಕೆ ಸಾಕಷ್ಟು ತೂಕ ಇದೆ. ಆದರೆ ಸೀಸನ್ 3ರಲ್ಲಿ ಅವರ ಪಾತ್ರಕ್ಕೂ ಹೆಚ್ಚು ತೂಕ ಇಲ್ಲ.

ಡಾನ್

‘ಮಿರ್ಜಾಪುರ್ ಸೀಸನ್ 3’ ಅಂದುಕೊಂಡ ರೀತಿಯಲ್ಲಿ ಮೂಡಿ ಬಂದಿಲ್ಲ ಎಂಬುದು ಅನೇಕರ ಅಭಿಪ್ರಾಯ. ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಒಟ್ಟಾರೆ ವಿಚಾರ

ಲಂಡನ್​ನಲ್ಲಿ ಸೆಟಲ್ ಆಗಲಿದ್ದಾರೆ ವಿರಾಟ್-ಅನುಷ್ಕಾ?