ಲಂಡನ್​ನಲ್ಲಿ ಸೆಟಲ್ ಆಗಲಿದ್ದಾರೆ ವಿರಾಟ್-ಅನುಷ್ಕಾ?

09 July 2024

Pic credit - Instagram

Rajesh Duggumane

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರು ಲಂಡನ್​ನಲ್ಲಿ ಸೆಟಲ್ ಆಗಲಿದ್ದಾರೆ ಎನ್ನುವ ಸುದ್ದಿ ಎಲ್ಲ ಕಡೆಗಳಲ್ಲಿ ಹರಿದಾಡುತ್ತಿದೆ. ಇದನ್ನು ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ.

ವೈರಲ್ ನ್ಯೂಸ್

ಅನುಷ್ಕಾ ಹಾಗೂ ವಿರಾಟ್ ಲಂಡನ್​ನಲ್ಲಿ ಸೆಟಲ್ ಆಗುವ ವಿಚಾರದ ಬಗ್ಗೆ ಸದ್ಯ ಯಾವುದೇ ಖಾತ್ರಿಯಿಲ್ಲ. ಇದು ಹರಿದಾಡುತ್ತಿರುವ ಸದ್ಯದ ಅಂತೆ-ಕಂತೆ.

ಖಾತ್ರಿಯಿಲ್ಲ..

ವಿರಾಟ್ ಹಾಗೂ ಅನುಷ್ಕಾಗೆ ಭಾರತದಲ್ಲಿ ಪ್ರೈವಸಿ ಸಿಗೋಕೆ ಸಾಧ್ಯವೇ ಇಲ್ಲ. ಈ ಕಾರಣಕ್ಕೆ ಅವರು ಲಂಡನ್​ಗೆ ಹೋಗುವ ಆಲೋಚನೆಯಲ್ಲಿದ್ದಾರೆ.

ಕಾರಣವೇನು?

ವಮಿಕಾ ಹಾಗೂ ಅಕಾಯ್​ಗೆ ಶಿಕ್ಷಣ ಕೊಡಿಸಬೇಕು. ಲಂಡನ್​ನಲ್ಲಿ ಉತ್ತಮ ಶಿಕ್ಷಣ ನೀಡಬಹುದು ಎಂಬುದು ದಂಪತಿಗಳ ಆಲೋಚನೆಯಂತೆ.

ಶಿಕ್ಷಣ

ಭಾರತದಲ್ಲಿ ಎಲ್ಲೇ ಸುತ್ತಾಟ ನಡೆಸಿದರೂ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಆದರೆ, ಲಂಡನ್​ನಲ್ಲಿ ಆ ರೀತಿ ಆಗೋದಿಲ್ಲ ಎಂಬುದು ದಂಪತಿಗಳ ನಂಬಿಕೆ.

ಸುತ್ತಾಟ

ವಮಿಕಾ ಹಾಗೂ ಅಕಾಯ್ ಮುಖವನ್ನು ರಿವೀಲ್ ಮಾಡಬಾರದು ಎಂಬುದು ದಂಪತಿಗಳ ಆಲೋಚನೆ. ಈ ಕಾರಣದಿಂದಲೇ ಈ ಸ್ಟಾರ್ಸ್ ಲಂಡನ್​ ಆಯ್ಕೆ ಮಾಡಿಕೊಂಡಿದ್ದಾರೆ.

ಮಕ್ಕಳ ಮುಖ

ಟೀಂ ಇಂಡಿಯಾ ಪರ ಆಡಿದ ವಿರಾಟ್ ಕೊಹ್ಲಿ ಅವರು ಕಪ್ ಗೆದ್ದಿದ್ದಾರೆ. ಟಿ-20 ವಿಶ್ವಕಪ್​ನ ಭಾರತಕ್ಕೆ ತಂದಿದ್ದಾರೆ.

ಕಪ್ ಗೆದ್ದರು

‘ಕಲ್ಕಿ’ ಚಿತ್ರದಲ್ಲಿ ಮಿಂಚಿದ ಅನ್ನಾಗೆ ಇರೋ ಬೇಡಿಕೆ ಅಷ್ಟಿಷ್ಟಲ್ಲ