ನಟಿಯ ಉಡುಪು ಕಂಡು ದಂಗಾದ ನೆಟ್ಟಿಗರು

13 Oct 2023

Pic credit - Instagram/Alaya F

ಬಾಲಿವುಡ್ ನಟಿ ಅಲಯಾ ಹೊಸ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. 

ಬಾಲಿವುಡ್ ನಟಿ

Pic credit - Instagram/Alaya F

ನಟಿಯ ವಿಚಿತ್ರ ಅವತಾರ ಕಂಡು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ.

ಬಾಲಿವುಡ್ ನಟಿ

Pic credit - Instagram/Alaya F

ಇತ್ತೀಚೆಗಷ್ಟೇ ಮುಂಬೈನ ಈವೆಂಟ್​​ ಒಂದರಲ್ಲಿ  ನಟಿ ಅಲಯಾ ಕಾಣಿಸಿಕೊಂಡಿದ್ದು ಹೀಗೆ.

ಬಾಲಿವುಡ್ ನಟಿ

Pic credit - Instagram/Alaya F

ಪ್ರತೀ ಸಲ ಹಾಟ್​​ ಫೋಟೋಶೂಟ್​​ನಿಂದಲೇ ಸದಾ ಸುದ್ದಿಯಲ್ಲಿರುವ ಅಲಯಾ.

ಬಾಲಿವುಡ್ ನಟಿ

Pic credit - Instagram/Alaya F

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ ಅಲಯಾ. 

ಬಾಲಿವುಡ್ ನಟಿ

Pic credit - Instagram/Alaya F

ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ತಮ್ಮ ಫಿಟ್​​ನೆಸ್​​ ಬಗೆಗಿನ ಸಾಕಷ್ಟು ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಬಾಲಿವುಡ್ ನಟಿ

Pic credit - Instagram/Alaya F

ಸದ್ಯ ಈ ವಿಚಿತ್ರ ಉಡುಪಿನ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಬಾಲಿವುಡ್ ನಟಿ

Pic credit - Instagram/Alaya F

ELLE ಬ್ಯೂಟಿ ಅವಾರ್ಡ್ಸ್ ನಲ್ಲಿ ಮಿಂಚಿದ ಜಾಹ್ನವಿ ಕಪೂರ್​​