ELLE ಬ್ಯೂಟಿ ಅವಾರ್ಡ್ಸ್ ನಲ್ಲಿ ಮಿಂಚಿದ ಜಾಹ್ನವಿ ಕಪೂರ್​​

13 Oct 2023

Pic credit - Instagram/Janhvi Kapoor

ELLE ಬ್ಯೂಟಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಾಕಷ್ಟು ಬಾಲಿವುಡ್​​ ತಾರೆಯರು ಭಾಗಿಯಾಗಿದ್ದಾರೆ.

ಬಾಲಿವುಡ್​​ ತಾರೆಯರು

Pic credit - Instagram/Janhvi Kapoor

ಬಾಲಿವುಡ್​​​​ ಬ್ಯೂಟಿ ಜಾಹ್ನವಿ ಕಪೂರ್​​ ಹಾಟ್​​ ಅವತಾರದಲ್ಲಿ ಮಿಂಚಿದ್ದಾರೆ. 

ಬಾಲಿವುಡ್​​​​ ಬ್ಯೂಟಿ

Pic credit - Instagram/Janhvi Kapoor

ಸ್ವತಃ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಜಾಹ್ನವಿ.

ಜಾಹ್ನವಿ ಕಪೂರ್

Pic credit - Instagram/Janhvi Kapoor

ಇದೀಗಾ ಶ್ರೀದೇವಿ ಪುತ್ರಿಯ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಫೋಟೋ ವೈರಲ್​ 

Pic credit - Instagram/Janhvi Kapoor

'ಧಡಕ್‌ʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಜಾಹ್ನವಿ.

ಸಿನಿ ಜರ್ನಿ

Pic credit - Instagram/Janhvi Kapoor

ಸದ್ಯ ಬಾಲಿವುಡ್​​​ ಅಂಗಳದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಬಹುಬೇಡಿಕೆಯ ನಟಿ

Pic credit - Instagram/Janhvi Kapoor

ಇನ್ಸ್ಟಾಗ್ರಾಮ್​​​ ಸಖತ್​​ ಆಕ್ಟೀವ್​ ಆಗಿರುವ ಜಾಹ್ನವಿ 22.1 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

22.1 ಮಿಲಿಯನ್​​​

Pic credit - Instagram/Janhvi Kapoor

ಕಪ್ಪುಡುಗೆಯಲ್ಲಿ ಮಿಂಚಿದ 'ಡ್ರೀಮ್ ಗರ್ಲ್'