ಕಪ್ಪುಡುಗೆಯಲ್ಲಿ ಮಿಂಚಿದ 'ಡ್ರೀಮ್ ಗರ್ಲ್'

13 Oct 2023

Pic credit - Instagram/Ananya Panday

'ಡ್ರೀಮ್ ಗರ್ಲ್' ಸಿನಿಮಾದ ಬೆಡಗಿ ಅನನ್ಯಾ ಪಾಂಡೆ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

ಅನನ್ಯಾ ಪಾಂಡೆ

Pic credit - Instagram/Ananya Panday

ಸಾಲು ಸಾಲು ಫ್ಲಾಪ್​ ಸಿನಿಮಾದ ಬಳಿಕ 'ಡ್ರೀಮ್ ಗರ್ಲ್' ಅನನ್ಯಾಗೆ ದೊಡ್ಡ ಮಟ್ಟದಲ್ಲಿ ಹಿಟ್​​ ಕೊಟ್ಟಿದೆ.

ಫ್ಲಾಪ್​ ಸಿನಿಮಾ

Pic credit - Instagram/Ananya Panday

ಆಗಸ್ಟ್ 25 ರಂದು ತೆರೆಕಂಡಿದ್ದ 'ಡ್ರೀಮ್ ಗರ್ಲ್ 2' ಸಿನಿಮಾ 116 ಕೋಟಿಗಿಂತಲೂ ಹೆಚ್ಚು  ಗಳಿಕೆ ಕಂಡಿತ್ತು.

ಡ್ರೀಮ್ ಗರ್ಲ್ 2

Pic credit - Instagram/Ananya Panday

ಇತ್ತೀಚೆಗಷ್ಟೇ lokmat ಮೋಸ್ಟ್ ಸ್ಟೈಲಿಶ್ ಅವಾರ್ಡ್ 2023​ ಕಾರ್ಯಕ್ರಮದಲ್ಲಿ ಮಿಂಚಿದ ಅನನ್ಯಾ ಪಾಂಡೆ

ಅನನ್ಯಾ ಪಾಂಡೆ

Pic credit - Instagram/Ananya Panday

ಈ ಅವಾರ್ಡ್ ಕಾರ್ಯಕ್ರಮದಲ್ಲಿ  ಗ್ಲಾಮ್​ ಐಕಾನ್​​​ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದರು.

ಗ್ಲಾಮ್​ ಐಕಾನ್

Pic credit - Instagram/Ananya Panday

ಸದ್ಯ ನಟಿಯ ಹಾಟ್​ ಅವತಾರದ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

ಫೋಟೋ ವೈರಲ್

Pic credit - Instagram/Ananya Panday

ಸೋಶಿಯಲ್​​​​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಅನನ್ಯಾ, ಹೊಸ ಹೊಸ ಪೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಅನನ್ಯಾ ಪಾಂಡೆ

Pic credit - Instagram/Ananya Panday

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 24.7 ಮಿಲಿಯನ್​ ಫಾಲೋವರ್ಸ್​ಗಗಳನ್ನು ಹೊಂದಿರುವ ಅನನ್ಯಾ ಪಾಂಡೆ

24.7 ಮಿಲಿಯನ್

Pic credit - Instagram/Ananya Panday

ಡ್ರೋನ್‌ ಪ್ರತಾಪ್‌ ಬಗ್ಗೆ ಹೀಯಾಳಿಸುವುದು ಬಿಟ್ಟಿಲ್ಲ ತುಕಾಲಿ ಸಂತು