ಡ್ರೋನ್‌ ಪ್ರತಾಪ್‌ ಬಗ್ಗೆ ಹಿಂದಿನಿಂದ ಹೀಯಾಳಿಸುವುದನ್ನು ಬಿಟ್ಟಿಲ್ಲ ತುಕಾಲಿ ಸಂತು

13 Oct 2023

‘ಬಿಗ್ ಬಾಸ್ ಕನ್ನಡ 10’ಕ್ಕೆ ಅತಿಥಿಯಾಗಿ  ಒಳ್ಳೆ ಹುಡುಗ ಪ್ರಥಮ್​​​ ನಿನ್ನೆಯ ಸಂಚಿಕೆಯಲ್ಲಿ ಆಗಮಿಸಿದ್ದರು. 

ಬಿಗ್​ಬಾಸ್ ಕನ್ನಡ 

ಸ್ಪರ್ಧಿಗಳಿಗೆ ಶಿಸ್ತಿನ ಪಾಠ ಮಾಡುವ ಜೊತೆಗೆ ಸೂಕ್ತ ಸಲಹೆಗಳನ್ನು ಸಹ ಪ್ರಥಮ್​​​ ನೀಡಿದ್ದಾರೆ.

ಒಳ್ಳೆ ಹುಡುಗ ಪ್ರಥಮ್​​​

ತುಕಾಲಿ ಸಂತುಗೆ, ಡ್ರೋನ್‌ ಪ್ರತಾಪ್‌ ಅವರ ಬಗ್ಗೆ ವೈಯಕ್ತಿಕ ತೇಜೋವಧೆ ಬೇಡ ಎಂದು ಪ್ರಥಮ್​​​ ಕಿವಿ ಮಾತು ಹೇಳಿದ್ದಾರೆ

ಸಂತುಗೆ ಕಿವಿಮಾತು

ಆದರೂ ಕೂಡ ಡ್ರೋನ್‌ ಪ್ರತಾಪ್‌ ಬಗ್ಗೆ ಹಿಂದಿನಿಂದ ಹೀಯಾಳಿಸುವುದನ್ನು ಬಿಟ್ಟಿಲ್ಲ ತುಕಾಲಿ ಸಂತು.

ತುಕಾಲಿ ಸಂತು

ಮನೆಯ ಇತರೆ ಸದಸ್ಯರಿಗೂ ಪ್ರತಾಪ್ ಅವರ ಹೊರಗಿನ ವಿಷಯಕ್ಕೆ ಇಲ್ಲಿ  ಹೀಗಳೆಯುವುದು ಬೇಡ ಎಂದ ಪ್ರಥಮ್

ಹೊರಗಿನ ವಿಷಯ ಬೇಡ

ಹಳ್ಳಿಕಾರ್ ಸಂತೋಶ್, ತುಕಾಲಿ ಸಂತೋಶ್, ಸ್ನೇಹಿತ್, ಇನ್ನಿತರರು ಪ್ರತಾಪ್​​ ಅವರನ್ನು ಹೀಯಾಳಿಸುವುದು ಬಿಟ್ಟಿಲ್ಲ. 

ಹೀಯಾಳಿಸುವುದು

ಆದರೆ ಸಾಕಷ್ಟು ಟ್ರೋಲ್​ ಪೇಜ್​​ಗಳಲ್ಲಿ ಡ್ರೋನ್ ಪ್ರತಾಪ್‌ಗೆ ಸಾಕಷ್ಟು  ಬೆಂಬಲ ನೀಡುತ್ತಿರುವ ಪೋಸ್ಟ್​​ ವೈರಲ್

ಪೋಸ್ಟ್​​ ವೈರಲ್​

ಡ್ರೋನ್ ಪ್ರತಾಪ್‌ ಅವರೇ ಡೋಂಗಿ ಮಾಡಬೇಡಿ ಎಂದ ಸ್ನೇಹಿತ್‌