Pic credit - Instagram

Author: Rajesh Duggumane

ಲಂಡನ್​ನಲ್ಲಿ ಗಾಲಾ ಹೋಸ್ಟ್ ಮಾಡಿದ ಆಲಿಯಾ

30  Mar 2024

Pic credit - Instagram

Author: Rajesh Duggumane

ಆಲಿಯಾ ಭಟ್ ಅವರು ಇತ್ತೀಚೆಗೆ ಲಂಡನ್ ತೆರಳಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಲಂಡನ್​ನಲ್ಲಿ

ಆಲಿಯಾ ಭಟ್ ಅವರು ಲಂಡನ್​ನಲ್ಲಿ ಚ್ಯಾರಿಟಿ ಗಲಾ ನಡೆಸಿಕೊಟ್ಟಿದ್ದಾರೆ.

ಚ್ಯಾರಿಟಿ

ಅಬು ಜಾನಿ ಹಾಗೂ ಸಂದೀಪ್ ಕೋಸ್ಲಾ ಡಿಸೈನ್ ಮಾಡಿದ ಸ್ಯಾರಿ ಇದು.

ಅಬು ಜಾನಿ

ಆಲಿಯಾ ಭಟ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಭರ್ಜರಿ ಮೆಚ್ಚುಗೆ

ಆಲಿಯಾ ಭಟ್ ಅವರು ಬಾಲಿವುಡ್​ನಲ್ಲಿ ಸಖತ್ ಬ್ಯುಸಿ ಇದ್ದಾರೆ. ಅವರ ಬೇಡಿಕೆ ಹೆಚ್ಚುತ್ತಿದೆ.

ಬಾಲಿವುಡ್

ಆಲಿಯಾ ಅವರು ಮುಂಬೈನ ಬಾಂದ್ರಾದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದಾರೆ.

ಹೊಸ ಮನೆ

ಫಂಕಿ ಲುಕ್​​ನಲ್ಲಿ ಗಮನ ಸೆಳೆದ ನಿಶಾ ರವಿಕೃಷ್ಣನ್